ಹಲವಾರು ಪ್ರಯತ್ನಗಳÀನ್ನು ನಡೆಸಿದರೂ ಎಚ್ಚೆತ್ತುಕೊಳ್ಳದ ಜನ ವೀರಾಜಪೇಟೆ, ನ. ೪: ಸ್ವಚ್ಛ ನಗರ ಸುಂದರ ನಗರ ಎಂಬ ಘೋಷಣೆಗಳ ನಡುವೆ ವೀರಾಜಪೇಟೆ ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಯನ್ನು ಬಿಸಾಕುವ ಸಾಂಕ್ರಾಮಿಕ ಪಿಡುಗನ್ನು ತೊಡೆದು ಹಾಕುವುದೇ
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಮಡಿಕೇರಿ, ನ. ೪: ಲೋಕಾಯುಕ್ತ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ ತಾಲೂಕು ಚೇರಂಬಾಣೆ ವೃತ್ತ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಜಾಗೃತ ಅರಿವು ಸಪ್ತಾಹ
ಲಾಂಛನ ಬಿಡುಗಡೆ ವೀರಾಜಪೇಟೆ, ನ. ೪: ವೀರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ಕಲ್ಲುಬಾಯ್ಸ್ ತಂಡದ ವತಿಯಿಂದ ನವೆಂಬರ್‌ನಲ್ಲಿ ಆಯೋಜನೆಗೊಂಡಿರುವ, ಕಲ್ಲುಬಾಯ್ಸ್ ದಿವಂಗತ ಎ.ಕೆ. ಸುಬ್ಬಯ್ಯ ಮೆಮೋರಿಯಲ್ ಕಪ್ -ಹೊನಲು ಬೆಳಕಿನ
ಮಾಜಿ ಪ್ರಧಾನಿ ಇಂದಿರಾಗಾAಧಿ ಸ್ಮರu ಸೋಮವಾರಪೇಟೆ, ನ. ೪: ಇಲ್ಲಿನ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಪುಟಪ್ಪ ವೃತ್ತದಲ್ಲಿ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ಇಂದಿರಾಗಾAಧಿ ಅವರ ಭಾವಚಿತ್ರಕ್ಕೆ
ಫುಟ್ಬಾಲ್ನಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ ಸಿದ್ದಾಪುರ, ನ. ೪: ೧೪ ವರ್ಷದ ವಯೋಮಿತಿಯ ತಾಲೂಕು ಮಟ್ಟದ ಫುಟ್ಬಾಲ್ ಕ್ರೀಡಾಕೂಟದಲ್ಲಿ ಹುಂಡಿಯ ಮರ್ಕಜ್ ಶಾಲೆಯು ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಫೈನಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲುವಿನ