ಓAಕಾರೇಶ್ವರದಲ್ಲಿ ತೆಪ್ಪೋತ್ಸವ ಮಡಿಕೇರಿ, ನ. ೫ : ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ದೇವಾಲಯ ಸಮಿತಿ ವತಿಯಿಂದ ತೆಪ್ಪೋತ್ಸವ, ದಟ್ಟೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಕ್ತಾದಿಗಳು ಹೆಚ್ಚಿನ
ಬಿಟ್ಟಂಗಾಲದಲ್ಲಿ ಸಿಎನ್ಸಿಯಿಂದ ೧೮ನೇ ಮಾನವ ಸರಪಳಿ ಜನಜಾಗೃತಿ ಮಡಿಕೇರಿ, ನ. ೫: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪೀಪಲ್ಸ್ ರೈಟ್ಸ್, ಎಸ್.ಟಿ ಪಟ್ಟಿ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ
ಸುಂಟಿಕೊಪ್ಪದಲ್ಲಿ ಅವಘಡ ಸುಂಟಿಕೊಪ್ಪ, ನ. ೫: ರಸ್ತೆ ದಾಟುವ ಸಂದರ್ಭ ದ್ವಿಚಕ್ರ ವಾಹನವೊಂದು ಪಾದಚಾರಿಗೆ ಡಿಕ್ಕಿಗೊಳಿಸಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ ೨ ದ್ವಿಚಕ್ರ ವಾಹನ ಸೇರಿದಂತೆ ಅಂಗಡಿ ಮಳಿಗೆಯ ಸಾಮಗ್ರಿಗಳನ್ನು
ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ ಗ್ರಾಮಸ್ಥರಿಂದ ತರಾಟೆ ಸೋಮವಾರಪೇಟೆ, ನ. ೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು, ಹೊಸಳ್ಳಿ ಭಾಗದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ. ಇದರೊಂದಿಗೆ ನಿಯಮಾವಳಿಗಳನ್ನು ಮೀರಿ
ರಾಷ್ಟಿçÃಯ ಶೂಟಿಂಗ್ ಕಾನಡ್ಕ ಧನ್ವಿಗೆ ಕಂಚು ಮಡಿಕೇರಿ, ನ. ೪: ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಚೆನೈಯಲ್ಲಿ ಅ.೨೭ ರಿಂದ ನ.೪ ರವರೆಗೆ ನಡೆದ ೨೭ನೇ ರಾಷ್ಟಿçÃಯ ಕುಮಾರ್ ಸುರೇಂದರ್ ಸಿಂಗ್