ಶ್ರಮದಿಂದ ಮಾತ್ರ ಸಾಧನೆ ಸಾಧ್ಯ

ಕುಶಾಲನಗರ, ನ. ೫: ಕುಶಾಲನಗರದ ಮಹಾತ್ಮಗಾಂಧಿ ಪದವಿ ಕಾಲೇಜಿನಲ್ಲಿ ಕಲಾರಂಭ ೨೦೨೫ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್.

ಕಾರ್ಮಿಕನ ಶಸ್ತç ಚಿಕಿತ್ಸೆಗೆ ನೆರವಾದ ಪೊನ್ನಣ್ಣ

ಚೆಯ್ಯಂಡಾಣೆ, ನ. ೫: ಮರದಿಂದ ಬಿದ್ದು ಆರ್ಥಿಕ ಸಂಕಷ್ಟದಿAದ ಶಸ್ತçಚಿಕಿತ್ಸೆಗೊಳಗಾಗದೆ ಸಂಕಷ್ಟದಲ್ಲಿದ್ದ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ನಿವೃತ್ತ ಕೂಲಿ ಕಾರ್ಮಿಕ ರಾಮಚಂದ್ರಪ್ಪ ಅವರಿಗೆ ವೀರಾಜಪೇಟೆ ಶಾಸಕ

ಶನಿವಾರಸಂತೆಯಲ್ಲಿ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟ

ಶನಿವಾರಸAತೆ, ನ. ೫: ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ೧೪-೧೭ನೇ ವಯೋಮಿತಿಯ

ಶತಮಾನೋತ್ಸವ ಸಂಭ್ರಮದಲ್ಲಿ ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸೋಮವಾರಪೇಟೆ, ನ. ೫: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ೧೦೦ ವರ್ಷ ಪೂರೈಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರು ವ್ಯಾಸಂಗ ಮಾಡಿರುವ ಶಾಲೆ