ಒಗ್ಗಟ್ಟು ಮೂಡಿಸುವ ಶಕ್ತಿ ಕೀಡೆಗಿದೆ ವಿಪಿ ಶಶಿಧರ್

ಕೂಡಿಗೆ, ನ. ೫: ವಿದ್ಯಾರ್ಥಿಗಳು ಕ್ರೀಡೆಯ ಮುಖೇನ ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು, ಕ್ರಿಯಾಶೀಲ ತೆಯಿಂದ ತಮ್ಮ ಸಾಧನೆಯ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು. ಕ್ರೀಡೆಯು ಪಠ್ಯದ ವಿಷಯಗಳ ಜೊತೆಯಲ್ಲಿ

ನಗರಸಭೆ ಆಡಳಿತ ವ್ಯವಸ್ಥೆ ನಿಷ್ಕಿçಯ ರಾಜೇಶ್ ಯಲ್ಲಪ್ಪ

ಮಡಿಕೇರಿ, ನ. ೫: ನಗರಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕಿçಯವಾಗಿದ್ದು, ಮಡಿಕೇರಿ ನಗರದ ಇತಿಹಾಸದಲ್ಲಿ ಇಂತಹ ಅವ್ಯವಸ್ಥೆ ಹಿಂದೆAದೂ ಕಾಣಲಿಲ್ಲ ಎಂದು ಮಡಿಕೇರಿ ನಗರಸಭೆಯ ಕಾಂಗ್ರೆಸ್

ಟಿ ಶೆಟ್ಟಿಗೇರಿ ಪ್ಯಾಕ್ಸ್ಗೆ ರೂ ೭೦೧೧ ಲಕ್ಷ ಲಾ¨

ಶ್ರೀಮಂಗಲ, ನ. ೫: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ ರೂ ೪೪.೦೧ ಕೋಟಿ ದುಡಿಯುವ ಬಂಡವಾಳವಿದ್ದು, ಸದಸ್ಯರಿಗೆ

ಎಸ್ಸಿ ಮೋರ್ಚಾ ಸಭೆ ಬೇಳೂರು ಗ್ರಾಪಂನ ಬಜೆಗುಂಡಿಯಲ್ಲಿ ಬಿಜೆಪಿ ಸೇರ್ಪಡೆ

ಸೋಮವಾರಪೇಟೆ, ನ. ೫: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನಡೆದ ಮಂಡಲ ಬಿಜೆಪಿ ಎಸ್.ಸಿ. ಮೋರ್ಚಾದ ಸಭೆಯಲ್ಲಿ, ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ದಲಿತ