ಕಳ್ಳತನ ಪ್ರಕರಣದಲ್ಲಿ ಅರೆಸ್ಟ್ ವಾರೆಂಟ್ ನೀಡಲು ತೆರಳಿದ ಪೊಲೀಸರುx ಮನೆಯೊಳಗೆ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಆರೋಪಿ! ಸೋಮವಾರಪೇಟೆ, ನ. ೪: ವಿವಿಧ ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಲಯದಿಂದ ಬಂದ ಅರೆಸ್ಟ್
ಸಮಸ್ಯೆಗಳಿಗೆ ಸಿಲುಕಿ ನಲುಗಿದ ಬಾಣಾವರ ಕಾಡು ಹಾಡಿ ನಿವಾಸಿಗಳು ಕಣಿವೆ, ನ. ೪: ಕುಡಿವ ನೀರಿನ ಟ್ಯಾಂಕಿಗೆ ಪ್ಲಾಸ್ಟಿಕ್‌ನಿಂದ ಸಂರಕ್ಷಣೆ, ಮಲಗುವ ಸೂರಿಗೂ ಹರಕು ಮುರುಕು ಪ್ಲಾಸ್ಟಿಕ್ ಹೊದಿಕೆ, ನಡುರಾತ್ರಿಯಲ್ಲಿ ಮಳೆ ಸುರಿವಾಗ ಜಾಗರಣೆಯೊಂದಿಗೆ ನಡುಕ, ಕಾಡಾನೆಗಳ
ದೊಣ್ಣೆಯಿಂದ ಹೊಡೆದು ಪತ್ನಿ ಹತ್ಯೆ ಸುಂಟಿಕೊಪ್ಪ, ನ. ೪: ಕ್ಷÄಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸುಂಟಿಕೊಪ್ಪ ವ್ಯಾಪ್ತಿಯ ಕೊಡಗರಹಳ್ಳಿ ಗ್ರಾಮದ ಅಂದಗೋವೆ ಖಾಸಗಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾರಂಗದ್ದು ಮಹತ್ತರ ಜವಾಬ್ದಾರಿ ಮಡಿಕೇರಿ, ನ.೪ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ಹೊಂದಿರುವ ಅಂಗವಾಗಿದ್ದು, ಸಾಮಾಜಿಕ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ
ಹಾಸನ ಅಬಕಾರಿ ಉಪ ಆಯುಕ್ತರಾಗಿ ಸುಮಿತ್ರ ಹಾಸನ ಅಬಕಾರಿ ಉಪ ಆಯುಕ್ತರಾಗಿ ಸುಮಿತ್ರ ಮಡಿಕೇರಿ, ನ. ೪: ಹಾಸನ ಜಿಲ್ಲಾ ಅಬಕಾರಿ ಉಪ ಆಯುಕ್ತರಾಗಿ ನಂಗಾರು ಸುಮಿತ್ರ ನಿಂಗರಾಜು ನೇಮಕಗೊಂಡಿದ್ದಾರೆ. ಈ ಹಿಂದೆ ಶಿವಮೊಗ್ಗ ಜಿಲ್ಲಾ