ಎಪಿಸಿಎಂಎಸ್ ಚುನಾವu ಕೂಡಿಗೆ,ಅ. ೩೧ : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ , ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಕುಶಾಲನಗರ ಸುವರ್ಣ ಮಹೋತ್ಸವ ಸಹಕಾರ ಸಂಘದ ಸಭಾಂಗಣದಲ್ಲಿ
ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ಸಫಾರಿ ಸ್ಥಗಿತÀ ಬೀದರ್, ಅ. ೩೧: ನಾಗರಹೊಳೆ ರಾಷ್ಟಿçÃಯ ಉದ್ಯಾನವನದಲ್ಲಿ ನಡೆಯುವ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಾಗರಹೊಳೆಯಲ್ಲಿ ಸಂಜೆಯ ಬಳಿಕ ಸಫಾರಿ ನಡೆಸುತ್ತಿದ್ದ
ಬೇಟೆಗೆ ಇರಿಸಿದ ಕೋವಿಯಿಂದ ಗುಂಡು ಸಿಡಿದು ವ್ಯಕ್ತಿಗೆ ಗಾಯ ಪೆರಾಜೆ, ಅ. ೩೧: ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೋವಿಯಿಂದ ಗುಂಡು ಸಿಡಿದು, ವ್ಯಕ್ತಿಯೋರ್ವರ ಕಾಲಿಗೆ ಗಾಯಗೊಂಡ ಘಟನೆ ಮಡಿಕೇರಿ ತಾಲೂಕಿನ ಚೆಂಬು ಸಮೀಪದಲ್ಲಿ ನಡೆದಿದೆ. ಚೆಂಬು ಗ್ರಾಮದ
ಭಾಗಮಂಡಲದಲ್ಲಿ ತಾ ೫ಕ್ಕೆ ಕಾವೇರಿ ಆರತಿ ನಾಪೋಕ್ಲು, ಅ. ೩೧: ಭಾಗಮಂಡಲದ ವಿಶ್ವ ಹಿಂದೂ ಪರಿಷತ್ ವತಿಯಿಂದ ತಾ. ೫ ರಂದು ಸಂಜೆ ೫ ಗಂಟೆಗೆ ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ
ಮಗು ಹಾಗೂ ಮಹಿಳೆ ಮೇಲೆ ನಾಯಿ ದಾಳಿ ಪೊನ್ನಂಪೇಟೆ, ಅ. ೩೧: ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು ಇಲ್ಲಿನ ಟಿ.ಆರ್. ರಸ್ತೆಯಲ್ಲಿ ಮಗು ಮತ್ತು ಮಹಿಳೆಯೊಬ್ಬರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದೆ. ಬೀದಿ ನಾಯಿಗಳು