ನಾಳೆ ಕಸಾಪ ಪದಾಧಿಕಾರಿಗಳ ಸಭೆ ಸೋಮವಾರಪೇಟೆ, ಅ.೨೯: ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಪದಾಧಿಕಾರಿಗಳ ಸಮ್ಮುಖದಲ್ಲಿ ಸೋಮವಾರಪೇಟೆ ತಾಲೂಕು ಹಾಗೂ ಹೋಬಳಿ ಘಟಕಗಳ ಸಂಯುಕ್ತ ಸಭೆಯು ತಾ. ೩೧ರಂದು ಪೂರ್ವಾಹ್ನ ೧೧
ಪಾಲಿಬೆಟ್ಟದಲ್ಲಿ ಚೆಶೈರ್ ಹೋಮ್ಸ್ ಬೆಳ್ಳಿ ಹಬ್ಬದ ಸಂಭ್ರಮ ಪಾಲಿಬೆಟ್ಟ, ಅ. ೨೯: ಪಾಲಿಬೆಟ್ಟ ಚೆಶೈರ್ ಹೋಮ್ಸ್ ವಿಶೇಷ ಶಾಲೆಯ ಬೆಳ್ಳಿ ಹಬ್ಬ ಆಚರಣೆಯು ಶಾಲೆಯ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಭಾರತೀಯ ಕ್ರೀಡಾ ವಿವರಣೆಗಾರ ಹಾಗೂ
ಹುಂಡಿ ಹಣ ಎಣಿಕೆ ರೂ ೧೮೫ ಲಕ್ಷ ಸಂಗ್ರಹ ಭಾಗಮAಡಲ, ಅ. ೨೯ : ಭಾಗಮಂಡಲದ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯದ ಹುಂಡಿ ಎಣಿಕೆ ಇಂದು ಭಗಂಡೇಶ್ವರ ದೇವಾಲಯದಲ್ಲಿ ನಡೆಯಿತು. ಬೆಳಿಗ್ಗೆ ೮ ಗಂಟೆಯಿAದ ಆರಂಭಿಸಿ ಸಂಜೆ
ತೋಟ ಬಿಟ್ಟು ಕಾಡು ಸೇರಿದ ಆನೆಗಳು ಸಿದ್ದಾಪುರ, ಅ. ೨೯ : ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ೨೬ ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ
ಹಾಕಿ ಲೀಗ್ ೪ ತಂಡಗಳ ಮುನ್ನq ಗೋಣಿಕೊಪ್ಪ ವರದಿ, ಅ. ೨೯: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯ ಪಂದ್ಯಗಳಲ್ಲಿ ನಾಪೋಕ್ಲು ಶಿವಾಜಿ, ಕೂಡಿಗೆ ಸ್ಪೋರ್ಟ್ಸ್ ಹಾಸ್ಟೆಲ್, ಪನ್ನಂಗಾಲ