ಸಾಂಸ್ಕೃತಿಕ ರಂಗಿನೊAದಿಗೆ ಟಿ ಶೆಟ್ಟಿಗೇರಿಯಲ್ಲಿ ಪತ್ತಲೋದಿ ಸಂಭ್ರಮಕ್ಕೆ ತೆರೆ

ಶ್ರೀಮಂಗಲ, ಅ. ೨೮: ಕಾವೇರಿ ಚಂಗ್ರಾAದಿ (ತುಲಾ ಸಂಕ್ರಮಣ)ಯ ಅಂಗವಾಗಿ ದಕ್ಷಿಣ ಕೊಡಗಿನ ಟಿ. ಶೆಟ್ಟಿಗೇರಿಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ೯ ವರ್ಷದ ಪತ್ತಲೋದಿ ಸಂಭ್ರಮಕ್ಕೆ

ಖಾಸಗಿ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣಕ್ಕೆ ತಡೆ

ಬೆಂಗಳೂರು, ಅ.೨೮: ಸರ್ಕಾರಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಯಾವುದೇ ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಹೊರಡಿಸಿತ್ತು. ಈ

ಯೋಗಾಸನದಲ್ಲಿ ಮತ್ತೆ ಮೂರು ದಾಖಲೆ ಸೃಷ್ಟಿಸಿದ ಸಿಂಚನ

ಮಡಿಕೇರಿ, ಅ. ೨೮ : ಯೋಗಾಸನದಲ್ಲಿ ಈಗಾಗಲೇ ದಾಖಲೆ ಮಾಡಿರುವ ಮದೆನಾಡು ಬಿಜಿಎಸ್ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಸಿಂಚನ ಇಂದು ಮತ್ತೆ ಮೂರು ದಾಖಲೆಗಳನ್ನು ಸೃಷ್ಟಿಸಿದ್ದಾಳೆ.