ಜಿಲ್ಲೆಯ ಮೂವರಿಗೆ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ

ಮಡಿಕೇರಿ, ಅ. ೨೮: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೊಡಗು

ಸುಂಟಿಕೊಪ್ಪ ಹೋಬಳಿಯಲ್ಲಿ ಹುಲಿಯ ಸಂಚಾರ

ಸುAಟಿಕೊಪ್ಪ, ಅ. ೨೮: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ೭ನೇ ಹೊಸಕೋಟೆ, ಕೆದಕಲ್, ಹೊರೂರು, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ಭಾಗಗಳಲ್ಲಿ ಕಾಡಾನೆಗಳ ಜೊತೆಗೆ ಹುಲಿಯ ಸಂಚಾರದ ಆತಂಕ ಸೃಷ್ಟಿಯಾಗಿದ್ದು,

ದಾನ ಧರ್ಮ ಕೊಡಗಿನ ಸಂಸ್ಕೃತಿ ಎಎಸ್ ಪೊನ್ನಣ್ಣ

ಗೋಣಿಕೊಪ್ಪಲು, ಅ. ೨೮: ಕೊಡಗಿನ ಸಂಸ್ಕೃತಿಯಲ್ಲಿ ದಾನ, ಧರ್ಮ ಪ್ರಮುಖ ಸ್ಥಾನ ಹೊಂದಿದೆ. ನಮ್ಮ ಸುತ್ತಮುತ್ತಲಿನಲ್ಲಿರುವ ಸಂಘ ಸಂಸ್ಥೆ ಹಾಗೂ ಶಾಲೆಗಳಿಗೆ ಕೊಡಗಿನ ದಾನಿಗಳು ನೀಡಿರುವ ದಾನದಿಂದಾಗಿ

ಕೇರಳದ ಬಸ್ಗಳಿಂದ ಶಬ್ದಮಾಲಿನ್ಯ ದಂಡ

ಪೊನ್ನAಪೇಟೆ, ಅ. ೨೮: ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಟೂರಿಸ್ಟ್ ಬಸ್‌ಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಮಿತಿಮೀರಿದ ಶಬ್ದದಿಂದ ಶಬ್ದ ಮಾಲಿನ್ಯ ಆಗುತ್ತಿರುವ ಬಗ್ಗೆ ಸಾರ್ವಜನಿಕರು ವೀರಾಜಪೇಟೆ ಡಿ.ವೈ.ಎಸ್.ಪಿ