೧೨ನೇ ವರ್ಷದ ಕೊಡವ ನಮ್ಮೆಗೆ ಕೊಡವ ಸಮಾಜ ಒಕ್ಕೂಟದ ಸಿದ್ಧv

ಮಡಿಕೇರಿ, ಅ. ೨೭: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಕೊಡವ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮುಚ್ಚಯದಲ್ಲಿ ೧೨ನೇಯ ವರ್ಷದ ಕೊಡವ ನಮ್ಮೆ ಕಾರ್ಯಕ್ರಮ ನಡೆಯಲಿದ್ದು ಇದರ ಸಿದ್ಧತೆಗಳು

ಜಮ್ಮಾ ವಿಧೇಯಕ ತಿದ್ದುಪಡಿ ನವೆಂಬರ್ ೧೦ಕ್ಕೆ ಮತ್ತೆ ಸಭೆ

ಮಡಿಕೇರಿ, ಅ. ೨೭: ಜಮ್ಮಾ ವಿಧೇಯಕ ತಿದ್ದುಪಡಿ ಬದಲಾವಣೆ ವಿಚಾರವಾಗಿ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕ ಕುರಿತು ಈ ಹಿಂದೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರಚನೆಯಾಗಿರುವ

ಜಿಲ್ಲೆಯಲ್ಲಿ ಕಾಫಿ ಬೆಳೆಹಾನಿ ಮರು ಸಮೀಕ್ಷೆಗೆ ಸುಜಾ ಆಗ್ರಹ

ಮಡಿಕೇರಿ, ಅ. ೨೭: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮೇ ತಿಂಗಳಿನಿAದಲೇ ಮಳೆ ಗಾಲ ಆರಂಭಗೊAಡಿದ್ದು, ನವಂಬರ್ ತಿಂಗಳು ಎದುರಾದರೂ ಮಳೆ ಕಡಿಮೆಯಾ ಗುತ್ತಿಲ್ಲ. ವಿಪರೀತ ಮಳೆ

ಹುದಿಕೇರಿಯಲ್ಲಿ ಅಮರ್ ಜವಾನ್ ಸ್ಮಾರಕ ಅನಾವರಣ

ಗೋಣಿಕೊಪ್ಪಲು, ಅ. ೨೭: ಕೊಡಗು ಜಿಲ್ಲೆಯು ರಾಷ್ಟಿçÃಯತೆಯ ಭದ್ರಕೋಟೆಯಾಗಿದ್ದು ಸೇನೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಹೆಗ್ಗಳಿಕೆ ಕೊಡಗು ಜಿಲ್ಲೆಗೆ ಸಲ್ಲಬೇಕು. ಕೊಡಗು ಹಾಗೂ ಮೈಸೂರು ತನ್ನದೆ

ಶ್ರೀಮಂಗಲದಲ್ಲಿ ಸಿಎನ್ಸಿಯಿಂದ ೧೭ನೇ ಮಾನವ ಸರಪಳಿ ಜನಜಾಗೃತಿ

ಮಡಿಕೇರಿ, ಅ. ೨೭: ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟç ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ “ಸಂಘ” ಮತಕ್ಷೇತ್ರದಂತೆ ಕೊಡವರಿಗೆ