ಅರಣ್ಯ ಇಲಾಖೆಯಿಂದ ನಿಲ್ಲದ ಕಿರುಕುಳ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ

ಸೋಮವಾರಪೇಟೆ,ಅ.೨೭: ಸಿ ಮತ್ತು ಡಿ ಜಾಗ, ಸೆಕ್ಷನ್-೪, ಡೀಮ್ಡ್ ಫಾರೆಸ್ಟ್ ಸೇರಿದಂತೆ ಇನ್ನಿತರ ನಿಬಂಧನೆಗಳ ಮೂಲಕ ಅರಣ್ಯ ಇಲಾಖೆ ರೈತರಿಗೆ ಕಿರುಕುಳ ಮುಂದುವರೆಸಿದ್ದು, ಹಲವಷ್ಟು ಬಾರಿ ಸರ್ಕಾರದ

ಕರಿಮೆಣಸು ಕಳವಿಗೆ ಯತ್ನಿಸಿದ ಹಾಸನ ಜಿಲ್ಲೆಯ ಚೋರರು

Áಸನ ಜಿಲ್ಲೆಗೆ ಸೇರಿದ ಚೋರರ ಗುಂಪಿನ ಸಂಚನ್ನು ಬಯಲುಗೊಳಿಸಿ, ಸಿನಿಮೀಯ ಮಾದರಿಯಲ್ಲಿ ಚೇಸಿಂಗ್ ಮಾಡಿ ಓರ್ವನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾಹಸಮಯ ಘಟನೆಯೊಂದು ನಿನ್ನೆ ಮಧ್ಯರಾತ್ರಿ ೧೨.೧೦ರ

ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಪತ್ತಲೋದಿ ಆರಾಧನೆ ಉತ್ಸವ

ನಾಪೋಕ್ಲು, ಅ. ೨೭: ಕಾವೇರಿ ತೀರ್ಥೋದ್ಭವ ಕಳೆದು ಪವಿತ್ರ ತುಲಾ ಮಾಸದ ಹತ್ತನೇ ದಿನದ ಉತ್ಸವ ಪತ್ತಲೋದಿ ಆರಾಧನೋತ್ಸವ ಸೋಮವಾರ ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ

ಆಡಳಿತಾತ್ಮಕ ಹುದ್ದೆಗಳಿಗೆ ಒಲವು ತೋರಿ

ಶ್ರೀಮಂಗಲ, ಅ. ೨೭: ಮೆಡಿಕಲ್, ಇಂಜಿನಿಯರಿAಗ್‌ನAತ ವಿದ್ಯಾಭ್ಯಾಸ ಕೊಡುವುದರ ಬದಲು ಆಡಳಿತಾತ್ಮಕ ಪದವಿಯಾದ ಐ.ಎ.ಎಸ್, ಐ.ಪಿ.ಎಸ್. ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಯಾಗಲು ಬೇಕಾಗುವ ವಿದ್ಯಾಭ್ಯಾಸ ಕೊಡುವುದು ಒಳ್ಳೆಯದು