ಅಭಿವೃದ್ಧಿಯ ಭರಾಟೆಯಿಂದ ಪರಿಸರದಲ್ಲಿ ಏರುಪೇರು ಸಿದ್ದಾಪುರ, ಅ. ೨೫ : ಸರ್ಕಾರಿ ಜಾಗದಿಂದ ಅಕ್ರಮವಾಗಿ ಸಿಲ್ವರ್ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗ್ರಾಮಸ್ಥರು ತಡೆದು ಪೊಲೀಸರಿಗೆ ದೂರು ನೀಡಿದ ಘಟನೆ ಅರೆಕಾಡು
ಅಭಿವೃದ್ಧಿಯ ಭರಾಟೆಯಿಂದ ಪರಿಸರದಲ್ಲಿ ಏರುಪೇರು ಕುಶಾಲನಗರ, ಅ. ೨೫ : ಅಭಿವೃದ್ಧಿಯ ಭರಾಟೆಯಿಂದ ಪರಿಸರದಲ್ಲಿ ಏರುಪೇರು ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರು ಹಾಗೂ ಕಾವೇರಿ ರಿವರ್ ಸೇವಾ ಟ್ರಸ್ಟ್
ಆಟೋ ಚಾಲಕರು ಮಾಲೀಕರ ಸಂಘದಿAದ ಅದ್ದೂರಿ ಕನ್ನಡ ರಾಜ್ಯೋತ್ಸವ ಸೋಮವಾರಪೇಟೆ, ಅ. ೨೫ : ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನ. ೧ರಂದು ೧೮ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಆಯೋಜಿಸಿದ್ದು,
ತಲಕಾವೇರಿಯಿಂದ ಆರಂಭಗೊAಡ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿ, ಅ. ೨೪: ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ೧೫ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಗೆ ಸಾಧು-ಸಂತರು ಚಾಲನೆ ನೀಡುವ ಮೂಲಕ ಕಾವೇರಿ ರಕ್ಷಣೆಯ ಸಂದೇಶವನ್ನು ಸಾರುತ್ತಿದ್ದಾರೆ.
ಜಾತಿಗಣತಿ ಜಿಲ್ಲೆಯಲ್ಲಿ ಶೇ೮೭ ರಷ್ಟು ಸಾಧನೆ ಮಡಿಕೇರಿ, ಅ. ೨೪: ರಾಜ್ಯಾದ್ಯಂತ ನಡೆಯುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯು ಕೊಡಗು ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳ ನಡುವೆ ನಡೆದು ಶೇ.೮೭.೪೮ ರಷ್ಟು ಗುರಿ ಸಾಧನೆ ಆಗಿದೆ.