ಅಕಾಲಿಕ ಮಳೆ ಬೆಳೆಗಾರರಲ್ಲಿ ಆತಂಕ

ಸುAಟಿಕೊಪ್ಪ, ಅ. ೨೫: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೧ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊAಡಿದ್ದಾರೆ. ಮಳೆಯಿಂದ ಕಾಫಿ ಹಾಗೂ ಕರಿಮೆಣಸು ಗಿಡಗಳಲ್ಲಿ ಶೀತ

ಮಾನವ ಜನುಮ ಸಾರ್ಥಕತೆಗೆ ಆರೋಗ್ಯ ಕಾಳಜಿಯೂ ಅತ್ಯಗತ್ಯ ಬಾರಿಕೆ ದಿನೇಶ್

ಮಡಿಕೇರಿ, ಅ. ೨೫: ದೇವರು ಕೊಟ್ಟಿರುವ ಮಹತ್ವದ ವರವಾಗಿರುವ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಉತ್ತಮ ಆರೋಗ್ಯ ಕಾಳಜಿಯೂ ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್