ಸಂಪಾಜೆ ಚೆAಬು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮಡಿಕೇರಿ, ಡಿ. ೨೩: ತಾಲೂಕಿನ ಊರುಬೈಲು ಬಳಿ ೪೩ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಿರು ಸೇತುವೆಯನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವೀ೮ರಾಜಪೇಟೆ
ನಾಳೆ ಶ್ರೀಮಂಗಲದಲ್ಲಿ ತೋಕ್ ನಮ್ಮೆ ಮಡಿಕೇರಿ, ಡಿ. ೨೩; ಟಿ.ಶೆಟ್ಟಿಗೇರಿ-ಶ್ರೀಮಂಗಲ ಶೂಟರ್ಸ್ ಕ್ಲಬ್ ವತಿಯಿಂದ ಶ್ರೀಮಂಗಲ ಕೊಡವ ಸಮಾಜದ ಆವರಣದಲ್ಲಿ ತಾ. ೨೫ ರಂದು (ನಾಳೆ) ಐದನೇ ವರ್ಷದ ತೋಕ್‌ನಮ್ಮೆ ತೆಂಗಿನಕಾಯಿಗೆ ಗುಂಡು
ಕೊಂಗAಡ ಕುಪ್ಪಂಡ ಚೇಂದಿರ ತೀತಿಮಾಡ ತಂಡಗಳು ಸೆಮಿಫೈನಲ್ಗೆ ಪೊನ್ನಂಪೇಟೆ, ಡಿ. ೨೩: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ
ವಿಜಯನಗರದಲ್ಲಿ ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಡಿ. ೨೩ : ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ವಿಜಯನಗರ ಸಮೀಪದಲ್ಲಿ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟು ದಾಂದಲೆ ನಡೆಸಿ ಕೃಷಿ ಫಸಲುಗಳನ್ನು
ಅರೆಭಾಷೆ ರಸಪ್ರಶ್ನೆ ಸ್ಪರ್ಧೆ ಮಡಿಕೇರಿ, ಡಿ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಗೌಡ ವಿಕಾಸ ವೇದಿಕೆ(ಸಾಮಾಜಿಕ ಮಾಧ್ಯಮ ವಿಭಾಗ) ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ಅರೆಭಾಷೆ