ರೆಸಾರ್ಟ್ ವೆಬ್ಸೈಟ್ ಹ್ಯಾಕ್ ಮಾಡಿ ಹಣ ಲಪಟಾಯಿಸಿದ ಖದೀಮರು ಮಡಿಕೇರಿ, ಅ. ೨೫: ಮಡಿಕೇರಿಯ ಹೊರವಲಯದ ಗಾಳಿಬೀಡಿನಲ್ಲಿರುವ ಹೆರಿಟೇಜ್ ರೆಸಾರ್ಟ್ನ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿರುವ ಖದೀಮರು ಅದರಲ್ಲಿನ ಸಂಪರ್ಕ ಸಂಖ್ಯೆ ಬದಲಿಸಿ ಗ್ರಾಹಕರನ್ನು ಮಾರು
ಬೆಳ್ಳಿಹಬ್ಬವನ್ನು ಸಂಭ್ರಮಿಸುತ್ತಿರುವ ಬಿಎಸ್ಎನ್ಎಲ್ ಸಂಸ್ಥೆ ಮಡಿಕೇರಿ, ಅ. ೨೫: ಗ್ರಾಹಕರಿಗೆ ಯಶಸ್ವಿ, ಘನತೆ ಹಾಗೂ ವಿಶ್ವಾಸದಿಂದ ತನ್ನ ಅಮೂಲ್ಯವಾದ ಸೇವೆ ಸಲ್ಲಿಸಿದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿ.ಎಸ್.ಎನ್.ಎಲ್.) ಪ್ರಸ್ತುತ ಇಪ್ಪತ್ತೆöÊದು ವಸಂತಗಳನ್ನು
ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಮಡಿಕೇರಿ, ಅ. ೨೫: ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ನ. ೧೬ ರಂದು
ಜನಸಾಮಾನ್ಯರ ಸಮಸ್ಯೆ ಸರಿಪಡಿಸಲು ಹೊಸ ವೇದಿಕೆ ವೀರಾಜಪೇಟೆ, ಅ. ೨೫: ವೀರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿನ ಜನಸಾಮಾನ್ಯರÀ ವಾಣಿಯಾಗಿ ದುಡಿಯುವ ಉದ್ದೇಶದಿಂದ ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ವೇದಿಕೆಯನ್ನು ರಚಿಸಲಾಗಿದೆ ಎಂದು
ಕಿತ್ತೂರು ರಾಣಿ ಚೆನ್ನಮ್ಮ ಅವರ ಜೀವನ ಸಾಧನೆ ಶ್ಲಾಘನೀಯ ಗಣ್ಯರ ಅಭಿಮತ ಮಡಿಕೇರಿ ಅ. ೨೫: ಸ್ವಾತಂತ್ರö್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಪ್ರತಿಯೊಬ್ಬರಿಗೂ ಮಾದರಿ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ