ಪಾವನಿ ಸೌಹಾರ್ದ ಸಂಘದ ಸ¨ ವೀರಾಜಪೇಟೆ, ಅ. ೨೧: ವೀರಾಜಪೇಟೆ ಗಾಂಧಿನಗರದ ನಂ. ೫೭೦ನೇ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪ್ರಥಮ ಮತ್ತು ೨೦೨೪-೨೫ನೇ ಸಾಲಿನ ಮಹಾಸಭೆ ಗಾಂಧಿನಗರ ಲಯನ್ಸ್
ಸಿಐಟಿಯು ಜಿಲ್ಲಾ ಸಮ್ಮೇಳನ ಕುಶಾಲನಗರ, ಅ. ೨೧: ಸಿಐಟಿಯು ಆರನೇ ಜಿಲ್ಲಾ ಸಮ್ಮೇಳನ ನವೆಂಬರ್ ೨ ರಿಂದ ೨ ದಿನಗಳ ಕಾಲ ಕುಶಾಲನಗರದಲ್ಲಿ ನಡೆಯಲಿದೆ ಎಂದು ಸಿಐಟಿಯು ಕೊಡಗು ಜಿಲ್ಲಾಧ್ಯಕ್ಷ ಪಿ.ಆರ್.
ದಲಿತ ಸಂಘಟನೆಗಳಿAದ ಪೊನ್ನಂಪೇಟೆಯಲ್ಲಿ ಪ್ರತಿಭಟನೆ ಪೊನ್ನಂಪೇಟೆ, ಅ. ೨೧: ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ. ಆರ್ ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯಲು ಪ್ರಯತ್ನಿಸಿದನ್ನು ಖಂಡಿಸಿ, ಹಾಗೂ ಡಾ
ಸಮರ್ಥ ಕನ್ನಡಿಗರು ಸಂಸ್ಥೆಯಿAದ ‘ನಿಮ್ಮ ಪ್ರತಿಭೆ ನಮ್ಮ ವೇದಿಕೆ’ ಸ್ಪರ್ಧೆಗಳು ಮಡಿಕೇರಿ, ಅ. ೨೧ : ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ನವೆಂಬರ್ ೯ ರಂದು ಭಾನುವಾರ ಮಡಿಕೇರಿ ನಗರದ ಓಂಕಾರ ಸದನದಲ್ಲಿ ‘ನಿಮ್ಮ ಪ್ರತಿಭೆ-ನಮ್ಮ ವೇದಿಕೆ ಹಿಮವನ
ಜೋಳ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದ ಅಕಾಲಿಕ ಮಳೆ ಕೂಡಿಗೆ, ಅ. ೨೧: ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಜಮೀನಿನಲ್ಲಿ ಕಟಾವು ಮಾಡಿ ಕಳೆದ ವಾರ ಸ್ವಲ್ಪ