ದೇವಟ್ಟಿ ಪರಂಬ್ನಲ್ಲಿ ಸಿಎನ್ಸಿಯಿಂದ ಗೌರವ ಅರ್ಪಣೆ ಮಡಿಕೇರಿ, ಅ. ೨೦ : ಕಾವೇರಿ ಚಂಗ್ರಾAದಿಯ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ಟಿ ಪರಂಬ್‌ನಲ್ಲಿ ಹಿರಿಯರಿಗೆ ಪುಷ್ಪನಮನ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಅನಾದಿ
ನವಗ್ರಾಮದ ರಸ್ತೆ ಅವ್ಯವಸ್ಥೆ ಕಣಿವೆ, ಅ. ೨೦: ಕುಡ್ಲೂರು ಗ್ರಾಮದ ನವಗ್ರಾಮ ಜನವಸತಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಅನೇಕ ವರ್ಷಗಳಿಂದಲೂ ಅವ್ಯವಸ್ಥೆಯ ಆಗರವಾಗಿದ್ದರೂ ಕೂಡ ಆಡಳಿತ ವರ್ಗ ಗಮನ
ಪ್ರಬಂಧ ಮಂಡನೆಗೆ ಆಯ್ಕೆ ನಾಪೋಕ್ಲು, ಅ. ೨೦ : ಇಂಡೋನೇಷ್ಯಾದ ನೇಗೇರಿ ಸಮರಂಗ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಾನ್ಫರೆನ್ಸ್ನಲ್ಲಿ ಜುರೈಜ್ ನೂರಾನಿ ಕುಂಜಿಲ ತನ್ನ ಪ್ರಬಂಧ ಮಂಡನೆಗೆ ಆಯ್ಕೆಯಾಗಿದ್ದಾರೆ. ಈ ಮೊದಲು
ಏಡ್ಸ್ ಬಗ್ಗೆ ಜಾಗೃತಿ ಬೀದಿ ನಾಟಕ ಮಡಿಕೇರಿ, ಅ. ೨೦: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೊಡಗು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಫೀಲ್ಡ್
ಇನ್ನರ್ವೀಲ್ನಿಂದ ಸ್ವÀಚ್ಛತಾ ಫಲಕ ಅಳವಡಿP ಸೋಮವಾರಪೇಟೆ, ಅ. ೨೦ : ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಎರಡು ಸ್ವಚ್ಚತಾ ಫಲಕಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಯಿತು. ಶನಿವಾರಸಂತೆ ರಸ್ತೆಯ ವಿಶ್ವ ಮಾನವ ಕುವೆಂಪು