ಭಕ್ತರ ಬೇಡಿಕೆ ನೆರವೇರಿಸುವ ಕೋಣಮಾರಮ್ಮ ಕಣಿವೆ, ಅ. ೨೦ : ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರ ಪಟ್ಟಣವೂ ಸೇರಿದಂತೆ, ಪಟ್ಟಣದ ಸೆರಗಿನಲ್ಲಿರುವ ಮುಳ್ಳುಸೋಗೆ, ಜನತಾ ಕಾಲನಿ, ಗುಮ್ಮನಕೊಲ್ಲಿ ಗ್ರಾಮಗಳ ಭಕ್ತರ ಪಾಲಿನ ಅಧಿದೇವತೆ
ಸ್ವಚ್ಛ ಸುಂದರ ಕೊಡಗು ಅಭಿಯಾನಕ್ಕೆ ವ್ಯಾಪಕ ಬೆಂಬಲ ನಾಪೋಕ್ಲು: ಸ್ವಚ್ಛ ಕೊಡಗು - ಸುಂದರ ಕೊಡಗು ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ಪಿಪಿ ಫೌಂಡೇಶನ್ ಬೆಂಬಲ ನೀಡಿತು. ಅಭಿಯಾನದಲ್ಲಿ ಪಟ್ಟಣದಿಂದ ಸಂತೆ ಮೈದಾನದವರೆಗೆ ರಸ್ತೆಯ ಬದಿಗಳಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿ
ಮಡಿಕೇರಿಯಲ್ಲಿ ನೀಮಾ ಬೆಳ್ಳಿ ಮಹೋತ್ಸವ ಮತ್ತು ಧನ್ವಂತರಿ ಜಯಂತಿ ಮಡಿಕೇರಿ, ಅ. ೨೦: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ (ನೀಮಾ) ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಸಂಘಟನೆಯ ಬೆಳ್ಳಿ ಮಹೋತ್ಸವ ಸಮಾರಂಭ ಮಡಿಕೇರಿಯಲ್ಲಿ
ಪಟ್ಟೋಲೆ ಪಳಮೆಯಲ್ಲಿ ಕೊಡವ ಸಂಸ್ಕೃತಿಯ ಹಿರಿಮೆ ಅಡಗಿದೆ ಡಾ ಕಾಳಿಮಾಡ ಶಿವಪ್ಪ ಶ್ರೀಮಂಗಲ, ಅ. ೨೦: ಕೊಡವ ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ ನಡಿಕೇರಿಯಂಡ ಚಿಣ್ಣಪ್ಪ ಅವರ ಪಟ್ಟೋಲೆ ಪಳಮೆ ಹಾಗೂ ಭಗವಂತAಡ ಪಾಟ್ ಪುಸ್ತಕವನ್ನು ಎಲ್ಲರೂ ಓದಿ ಅರ್ಥ
ಲಾವಣ್ಯ ಮೋಹನ್ಗೆ ಕಾವ್ಯ ಭೂಷಣ ಪ್ರಶಸ್ತಿ ಸೋಮವಾರಪೇಟೆ, ಅ. ೨೦: ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕ್ಷೇತ್ರದಲ್ಲಿ ನಡೆದ ಅಖಿಲ ಭಾರತ