ಕುವೆಂಪು ಪ್ರತಿಮೆ ಲೋಕಾರ್ಪಣೆ ಸೋಮವಾರಪೇಟೆ, ಅ. ೨೦: ರಾಷ್ಟçಕವಿ ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಸಾಪ ಭವನದ ಮುಂಭಾಗ ನಿರ್ಮಿಸಿರುವ ವಿಶ್ವಮಾನವ ಕುವೆಂಪು ಪ್ರತಿಮೆಯ
ಬಿಪಿಇಡಿ ಪರೀಕ್ಷೆಯಲ್ಲಿ ಚಿನ್ನದ ಪದಕ ಸೋಮವಾರಪೇಟೆ, ಅ. ೨೦: ಬೆಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಕಾಲೇಜಿನ ಬಿಪಿಇಡಿಯಲ್ಲಿ ಶೇ. ೯೦ ಅಂಕದೊAದಿಗೆ ಎಂ.ಜಿ. ಧನ್ಯಾ ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯ ಸೆಂಟ್ರಲ್
ಹೆದ್ದಾರಿಯಲ್ಲೊಂದು ಬೃಹತ್ ಹೊಂಡ ಕಣಿವೆ, ಅ. ೨೦: ನಿತ್ಯವೂ ನೂರಾರು ಟನ್ ಕಚ್ಚಾ ಹಾಗೂ ಸಿದ್ಧ ಸರಕುಗಳನ್ನು ಹೊತ್ತೊಯ್ಯುವ ಅತೀ ಹೆಚ್ಚು ಟ್ರಕ್‌ಗಳ ಸಂಚಾರವಿರುವ ಕೂಡ್ಲೂರು ಕೈಗಾರಿಕಾ ಪ್ರದೇಶದ ಹೆದ್ದಾರಿಯ ನಡುವೆಯೇ
ಮರಗೋಡಿನಲ್ಲಿ ವನಿತಾ ಸಂಗವ ಮರಗೋಡು, ಅ. ೨೦ : ವಿವೇಕ ಜಾಗೃತ ಬಳಗದ ವತಿಯಿಂದ ಭಜನೆ ಮತ್ತು ವನಿತಾ ಸಂಗಮವೆAಬ ವಿಶೇಷ ಕಾರ್ಯಕ್ರಮ ಮರಗೋಡುವಿನ ವಿ.ಎಸ್.ಎಸ್.ಎನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮರಗೋಡು
ಮ್ಯಾರಥಾನ್ನಲ್ಲಿ ಪ್ರಥಮ ಕೂಡಿಗೆ, ಅ. ೨೦: ಬೆಂಗಳೂರಿನ ರನ್ ಫಾರ್ ಇಂಡಿಯನ್ ಆರ್ಮಿ ವತಿಯಿಂದ ಬೆಂಗಳೂರು ಮಿಲಿಟರಿ ಕ್ಯಾಂಪಸ್‌ನಲ್ಲಿ ನಡೆದÀ ೧೦ ಕಿಲೋಮೀಟರ್ ಮ್ಯಾರಥಾನ್ ಸ್ಪರ್ಧೆಯಲ್ಲಿ ತೊರೆನೂರು ಗಣೇಶ್ ಪ್ರಥಮ