ರಸ್ತೆಯಲ್ಲಿ ಕಸ ತ್ಯಾಜ್ಯ ಕ್ರಮಕ್ಕೆ ಆಗ್ರº ಕಣಿವೆ, ಅ. ೧೧: ಕುಶಾಲನಗರದ ಕೆಲ ಬಡಾವಣೆಗಳ ರಸ್ತೆಗಳು ಇದೀಗ ಕಸ ತ್ಯಾಜ್ಯ ತುಂಬಿದ ತೊಟ್ಟಿಗಳಂತಾಗಿವೆ. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ಅಡೆ ತಡೆಗಳಾಗುತ್ತಿವೆ. ಪಟ್ಟಣದ ಪ್ರತಿಷ್ಠಿತ ಗುಂಡೂರಾವ್ ಬಡಾವಣೆಗೆ
ಮುಅಲ್ಲಿಂ ಪ್ರಶಸ್ತಿಗೆ ಆಯೆ ಚೆಯ್ಯಂಡಾಣೆ, ಅ. ೧೧: ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ನೀಡುವ ಮುಅಲ್ಲಿಂ ಪ್ರಶಸ್ತಿಗೆ ಮೂರ್ನಾಡು ರೇಂಜ್‌ನ ಆಜಾದ್ ನಗರ ಮದರಸ ಅಧ್ಯಾಪಕರಾದ ಅಬ್ದುಲ್ ಖಾದರ್
ಸನ್ಮಾನ ಸುಂದರ ಅನುಭವ ದಿನಾಂಕ ೨೯/೦೯/೨೦೨೫ ರಂದು ಸಂಜೆ ೭ ಗಂಟೆಯ ವೇಳೆಗೆ ಒಂದು ದೂರವಾಣಿ ಕರೆಯೊಂದು ಬಂದಿತು. ನೋಡಿದರೆ ಅದು ಶಕ್ತಿ ಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್ ಅವರ ಕರೆ. ಅವರು
ಮಳೆ ನಿಂತ ಕೂಡಲೇ ಕಾಮಗಾರಿ ಚುರುಕುಗೊಳಿಸಲು ಮಂತರ್ ಗೌಡ ಸೂಚನೆ ಮಡಿಕೇರಿ, ಅ. ೧೧: ನಗರ ಶಾಸಕರ ಕಚೇರಿಯಲ್ಲಿ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್
ಹಿಂದೂ ಸಮಾಜ ಒಗ್ಗಟ್ಟಾಗಬೇಕು ಕೆಜಿ ಬೋಪಯ್ಯ ಮೂರ್ನಾಡು, ಅ. ೧೧: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ೧೭ನೇ ವರ್ಷದ ಓಣಂ ಹಬ್ಬಾಚರu ಅತ್ಯಂತ ವಿಜೃಂಭಣೆಯಿAದ ಜರುಗಿತು. ಮೂರ್ನಾಡು ಗೌಡ ಸಮಾಜದಲ್ಲಿ