ಅಗ್ನಿ ದುರಂತ ಪ್ರಕರಣ ವಸತಿ ನಿಲಯ ಅನಧಿಕೃತ ಮಡಿಕೇರಿ, ಅ. ೧೧: ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದಲ್ಲಿರುವ ಹರ್‌ಮಂದಿರ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿದುರಂತ ಸಂಬAಧ ತನಿಖೆ ಚುರುಕುಗೊಂಡಿದ್ದು, ವಸತಿ ನಿಲಯ ಪ್ರಾರಂಭಕ್ಕೆ
ಕಸ ಸಮಸ್ಯೆ ಪುರಸಭೆಯಿಂದ ವಿನೂತನ ಕಾರ್ಯಕ್ರಮ ವೀರಾಜಪೇಟೆ, ಅ. ೧೧: ವೀರಾಜಪೇಟೆ ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದು, ಸ್ಥಳೀಯರು ಹಾಗೂ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸುವುದನ್ನು ತಡೆಯಲು ಪುರಸಭೆ ಅಧ್ಯಕ್ಷೆ
ರಸ್ತೆಗೆ ವಾಲಿದ್ದ ವಿದ್ಯುತ್ ಕಂಬ ನಾಪೋಕ್ಲು, ಅ. ೧೧: ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬವೊAದು ರಸ್ತೆಗೆ ವಾಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾದ ಘಟನೆ ಶನಿವಾರ ಜರುಗಿತು. ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯ ಚೆರಿಯಪರಂಬು-
ಸ್ಟುಡಿಯೋದಲ್ಲಿ ಕಳ್ಳತನ ಐವರ ಬಂಧನ ಮಡಿಕೇರಿ, ಅ. ೧೦: ನಗರದ ಫೋಟೋ ಸ್ಟುಡಿಯೋವೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆ. ೨೭ ರಂದು ರಾತ್ರಿ ವೇಳೆ
ವೆನೆಜುವೆಲಾದ ಮಾರಿಯಾಗೆ ನೊಬೆಲ್ ಶಾಂತಿ ಪ್ರಶಸ್ತಿ ಸ್ಟಾಕ್‌ಹೋಮ್, ಅ. ೧೦: ೨೦೨೫ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗಿದ್ದು, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ, ಉಕ್ಕಿನ ಮಹಿಳೆ ಮಾರಿಯಾ ಕೊರಿನಾ ಮಚಾಡೊ ಅವರು