ತಲಕಾವೇರಿಯಿಂದ ಪೂಂಪ್ಹಾರ್ ತನಕ ಕಾವೇರಿ ಜಾಗೃತಿ ರಥಯಾತ್ರೆ ಮಡಿಕೇರಿ, ಅ. ೧೦ : ಸ್ವಚ್ಛ ಕಾವೇರಿಗಾಗಿ ತಾ. ೨೪ ರಿಂದ ನ. ೧೬ರ ವರೆಗೆ ಕಾವೇರಿ ಜಾಗೃತಿ ರಥಯಾತ್ರೆ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ
ಅಗ್ನಿ ದುರಂತ ಪ್ರಕರಣ ತನಿಖೆಗೆ ಬಿಜೆಪಿ ಆಗ್ರಹ ಮಡಿಕೇರಿ, ಅ. ೧೦: ಬೆಟ್ಟಗೇರಿ ಗ್ರಾ.ಪಂ. ವ್ಯಾಪ್ತಿಯ ಹೆರವನಾಡು ಗ್ರಾಮದ ಹರ್‌ಮಂದಿರ ಶಾಲೆಯ ವಸತಿ ನಿಲಯದಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬAಧ ಸೂಕ್ತ ತನಿಖೆಯಾಗಬೇಕೆಂದು ಜಿಲ್ಲಾ ಬಿಜೆಪಿ
ಈಡೇರದ ಭರವಸೆ ಅರಣ್ಯ ಭವನದ ಎದುರು ಮತ್ತೊಮ್ಮೆ ಪ್ರತಿಭಟನೆಯ ಎಚ್ಚರಿಕೆ ಸೋಮವಾರಪೇಟೆ, ಅ. ೧೦: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರು ಬೆಳೆದಿದ್ದ ಕಾಫಿ ಹಾಗೂ ಏಲಕ್ಕಿ ತೋಟವನ್ನು ನಾಶ ಮಾಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳ
ಶೂ ಎಸೆತ ಪ್ರಕರಣ ತಾ೧೩ ರಂದು ಶನಿವಾರಸಂತೆ, ಅ. ೧೦: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದÀ ಪ್ರಕರಣವನ್ನು ಖಂಡಿಸಿ ತಾ. ೧೩ ರಂದು
ಕನ್ನಡ ನಾಮಫಲಕ ಶೇ೬೦ ರಷ್ಟು ಕಡ್ಡಾಯ ವೆಂಕಟ್ ರಾಜಾ ಮಡಿಕೇರಿ, ಅ.೧೦: ಜಿಲ್ಲೆಯಲ್ಲಿರುವ ಎಲ್ಲಾ ಅಂಗಡಿ, ಹೊಟೇಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ