ಕರಿಕೆ ರಸ್ತೆಯಲ್ಲಿ ಕಾಡುಕೋಣ ಕರಿಕೆ, ಅ. ೮: ತಲಕಾವೇರಿ ಅಭಯಾರಣ್ಯದೊಳಗಿನ ಭಾಗಮಂಡಲ ಕರಿಕೆ ರಸ್ತೆಯ ಕೊಟ್ಟೆಮಲೆ ಎಂಬಲ್ಲಿ ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಕೋಣ ಪ್ರತ್ಯಕ್ಷವಾಗಿ ರಸ್ತೆ ಉದ್ದಕ್ಕೂ ಅಡ್ಡಾದಿಡ್ಡಿ ಸಂಚರಿಸಿದ ಪರಿಣಾಮ
ಹಾರಂಗಿ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಮುಕ್ತ ಕೂಡಿಗೆ, ಸೆ. ೮: ಕುಶಾಲನಗರ-ಹಾರಂಗಿ ರಸ್ತೆಯ ೧೦ ಕೋಟಿ ವೆಚ್ಚದ ಕಾಮಗಾರಿಯ ಶೇ.೯೫ರಷ್ಟು ಮುಕ್ತಾಯಗೊಂಡು ಅಣೆಕಟ್ಟೆಯ ಮುಂಭಾಗದ ಕಿರು ಸೇತುವೆಯ ಕಾಮಗಾರಿಯು ಇದೀಗ ಪೂರ್ಣಗೊಂಡು ಸಾರ್ವಜನಿಕರ ವಾಹನಗಳ
ಸುವರ್ಣ ಕರ್ನಾಟಕ ಸಾಂಸ್ಕೃತಿಕ ಭವನದ ಹಣ ಬೇರೆ ಜಿಲ್ಲೆಗೆ ಬಳಕೆ ಮಡಿಕೇರಿ ಅ. ೭: ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸರಕಾರದ ಇತರ ಮೂಲಗಳಿಂದ ರೂ. ೮ ಕೋಟಿ ವೆಚ್ಚದಲ್ಲಿ ನಗರದ ಚೈನ್ ಗೇಟ್ ಬಳಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ
ಕಲೆಯ ಬೆಳವಣಿಗೆಗೆ ಶ್ರಮಿಸುವವರನ್ನು ಪ್ರೋತ್ಸಾಹಿಸಬೇಕು ವೀರಾಜಪೇಟೆ, ಅ. ೭: ಕಲೆಯ ಬೆಳವಣಿಗೆಗೆ ಶ್ರಮಿಸುವ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಅತ್ಯಂತ ಮಹತ್ವದ ಕೆಲಸವಾಗಿದೆ ಎಂದು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು. ಕೊಡಗು
ಜೆಕೆ ಮುತ್ತಮ್ಮರವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾ£ ವೀರಾಜಪೇಟೆ, ಅ. ೭ : ಬುಡಕಟ್ಟು ಜನಾಂಗದಿAದ ಸಮಾಜದ ಮುನ್ನೆಲೆಗೆ ಬಂದು, ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿ ಪುನರ್ವಸತಿ ಕಲ್ಪಿಸಲು ಹೋರಾಟ ಮಾಡಿ ಯಶಸ್ಸು ಗಳಿಸಿದ, ಕೊಡಗಿನ ವೀರಾಜಪೇಟೆ ಕ್ಷೇತ್ರದ