ರೈತ ಸಂಘದ ಸಭೆ ನೂತನ ಪದಾಧಿಕಾರಿಗಳ ಆಯೆ ಪೊನ್ನಂಪೇಟೆ, ಅ. ೭: ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಶಂಕರಪ್ಪ ಅವರ ಅಗಲಿಕೆ ಹಿನ್ನೆಲೆಯಲ್ಲಿ ನೂತನ ಉಪಾಧ್ಯಕ್ಷರ ಆಯ್ಕೆ ಹಾಗೂ ಅಮ್ಮತ್ತಿ ಹೋಬಳಿ ಘಟಕಕ್ಕೆ
ಕಲಾನಿಧಿ ರಾಷ್ಟಿçÃಯ ಪ್ರಶಸ್ತಿ ವೀರಾಜಪೇಟೆ, ಅ. ೭: ವೀರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ.ಎನ್. ಲಾವಣ್ಯ ಬೋರ್ಕಾರ್‌ಗೆ ಕಲಾನಿಧಿ ರಾಷ್ಟಿçÃಯ ಪ್ರಶಸ್ತಿ ಲಭಿಸಿದೆ. ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ಹಾಗೂ ಕನ್ನಡ ಮತ್ತು
ಜೇನು ಸಾಕಾಣೆಗೆ ಹೆಚ್ಚಿನ ಒತ್ತುನೀಡಿ’ *ಗೋಣಿಕೊಪ್ಪ, ಅ. ೭: ಕಾಫಿ, ಕಾಳುಮೆಣಸು ಬೆಳೆಗಳ ಜೊತೆಗೆ ಜೇನು ಸಾಕಣೆಗೆ ಹೆಚ್ಚಿನ ಒತ್ತುಕೊಟ್ಟು ಆದಾಯ ವನ್ನು ದುಪ್ಪಟ್ಟುಗೊಳಿಸುವ ಮಾರ್ಗದ ಕಡೆಗೆ ಬೆಳೆಗಾರರು ಸಾಗಬೇಕು ಎಂದು ಸಂಶೋಧಕಿ
ಪ್ರತಿಭಾ ಪುರಸ್ಕಾರ ಕ್ರೀಡಾಕೂಟ ಕುಶಾಲನಗರ, ಅ. ೭: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ೨೦೨೩-೨೪ ಮತ್ತು ೨೦೨೪-೨೫ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾಮಟ್ಟದ
ಗ್ರಾಮ ಪಂಚಾಯಿತಿಯಿAದ “ಮುನ್ನೊಟ” ಪುಸ್ತಕ ಬಿಡುಗಡೆ ನಾಪೋಕ್ಲು, ಅ. ೭: ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿಯ ವಿಶೇಷ ಸಾಧನೆ, ಕೆಲಸ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಮುನ್ನೋಟ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪಂಚಾಯಿತಿ ಸಭಾಂಗಣದಲ್ಲಿ