ಈಜಲು ತೆರಳಿದ ವ್ಯಕ್ತಿ ಸಾವು ಕೂಡಿಗೆ, ಅ. ೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ಹರಿಯುತ್ತಿರುವ ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ ಯುವಕ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಕೂಡಿಗೆ ಬಸವರಾಜು
ಚಿರಿಯಪಂಡ ಕಪ್ ಮುಂಡಚಾಡಿರ ಮಣವಟ್ಟಿರ ಚಾಂಪಿಯನ್ಸ್ ಪೊನ್ನAಪೇಟೆ, ಅ. ೫: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ೨ನೇ ವರ್ಷದ ಕೊಡವ ಕೌಟುಂಬಿಕ ಚಿರಿಯಪಂಡ ವಾಲಿಬಾಲ್, ಥ್ರೋಬಾಲ್ ಕಪ್‌ಗೆ ವರ್ಣರಂಜಿತ ತೆರೆ ಎಳೆಯಲಾಯಿತು.
ಬಲ್ಲಮಾವಟಿ ಚಾಂಪಿಯನ್ ಹಾತೂರು ತಂಡ ರನ್ನರ್ ಅಪ್ ಗೋಣಿಕೊಪ್ಪಲು, ಅ. ೫: ಕ್‌ಗ್ಗಟ್‌ನಾಡ್ ಪ್ಲೇಯಿಂಗ್ ಎಲ್ಬೋಸ್ ವತಿಯಿಂದ ನಡೆದ ಗ್ರಾಮಗಳ ನಡುವಿನ ಹಾಕಿ ಪಂದ್ಯಾವಳಿಯಲ್ಲಿ ಬಲ್ಲಮಾವಟಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡರೆ, ಹಾತೂರು ತಂಡ ರನ್ನರ್ ಅಪ್
ಆದೇಶ ಉಲ್ಲಂಘನೆ ಮಂಟಪ ಸಮಿತಿ ಅಧ್ಯಕ್ಷರ ವಿರುದ್ಧ ಪ್ರಕರಣ ಗೋಣಿಕೊಪ್ಪಲು, ಅ. ೫: ದಸರಾ ಸಂದರ್ಭ ಗೋಣಿಕೊಪ್ಪದಲ್ಲಿ ನಡೆದ ದಶಮಂಟಪ ಶೋಭಾ ಯಾತ್ರೆ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ
ವಿವಿಧೆಡೆ ನವರಾತ್ರಿ ಆಚರಣೆ ಸಿದ್ದಾಪುರ: ಅಮ್ಮತ್ತಿ - ಕಾರ್ಮಾಡು ಗ್ರಾಮದ ಶ್ರೀ ಚಾಮುಂಡೇಶ್ವರಿ - ಪಾಷಾಣ ಮೂರ್ತಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ೯ ದಿನಗಳ ಕಾಲ ವಿಜೃಂಭಣೆಯಿAದ