ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ

ವೀರಾಜಪೇಟೆ, ಅ. ೪: ರಾಜ್ಯ ಸರಕಾರವು ರಾಜ್ಯಾದ್ಯಂತ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯನ್ನು ಮಾಡುತ್ತಿದ್ದು, ವೀರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸ್ವಯಂ ಸೇವಕರು

ಎಫ್ಎಂಸಿ ಕಾಲೇಜಿನಲ್ಲಿ ರಾಷ್ಟçಮಟ್ಟದ ಕಾರ್ಯಾಗಾರ

ಮಡಿಕೇರಿ, ಅ. ೪: ಮಡಿಕೇರಿಯ ಎಫ್.ಎಂ.ಸಿ. ಕಾಲೇಜಿನಲ್ಲಿ ಗ್ರಂಥಾಲಯ ವತಿಯಿಂದ ರಾಷ್ಟçಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ‘ಶಕ್ತಿ' ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಕಾರ್ಯಕ್ರಮವನ್ನು

ಕೂಡುಮಂಗಳೂರು ಜಲ ಸುರಕ್ಷಾ ಆಂದೋಲನ

ಕೂಡಿಗೆ, ಅ. ೪: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಜನ ಸುರಕ್ಷಾ ಆಂದೋಲನ ಕಾರ್ಯಕ್ರಮ ನಡೆಯಿತು ಜಿಲ್ಲಾ ಲೀಡ್ ಬ್ಯಾಂಕ್, ಸಹಯೋಗದೊಂದಿಗೆ ಕೂಡು ಮಂಗಳೂರು

ಕಾಫಿ ದಿನಾಚರಣೆ ನೂತನ ಕಚೇರಿ ಉದ್ಘಾಟ£

ಶನಿವಾರಸಂತೆ, ಅ. ೪: ‘ಭಾರತದದಲ್ಲಿ ಬೆಳೆÀಯುತ್ತಿರುವ ಉತ್ಕೃಷ್ಟ ಗುಣಮಟ್ಟದ ಕಾಫಿ ಶೇ. ೭೦ ರಷ್ಟು ವಿದೇಶಕ್ಕೆ ರಫ್ತಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಜನರು ಕಡಿಮೆ ಪ್ರಮಾಣದಲ್ಲಿ ಕಾಫಿಯನ್ನು ಸೇವಿಸುತ್ತಿರುವುದು