ವೀರಾಜಪೇಟೆಯಲ್ಲಿ ಪ್ರವಾದಿ ಸಂದೇಶ ಜಾಥಾ

ಚೆಯ್ಯಂಡಾಣೆ, ಅ. ೪: ವೀರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯಲ್ಲಿ “ಅನುಪಮ ನಾಯಕ ಅನರ್ಘ್ಯ ಸಂದೇಶ” ಎಂಬ ಧ್ಯೇಯವಾಕ್ಯದಲ್ಲಿ ಬೃಹತ್ ಪ್ರವಾದಿ

ಅಂತರರಾಷ್ಟಿçÃಯ ಕಾಫಿ ದಿನಾಚರಣೆ

ಮಡಿಕೇರಿ, ಅ. ೪: ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಅಂತರರಾಷ್ಟಿçÃಯ ಕಾಫಿ ದಿನವನ್ನು ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ

ಸಾಹಿತ್ಯ ಕ್ಷೇತ್ರದಲ್ಲಿ ಮುಂದೆ ಮಾಡಬೇಕಿರುವ ಕೆಲಸಗಳೇ ತನಗೆ ಮುಖ

ಮಡಿಕೇರಿ, ಅ. ೪: ಸಾಹಿತ್ಯದಲ್ಲಿ ಮುಂದೆ ಮಾಡಬೇಕಾಗಿರುವ ಕೆಲಸಗಳೇ ನನಗೆ ಮುಖ್ಯ ಹೊರತು, ಮೈಸೂರು ದಸರಾ ಉದ್ಘಾಟನೆಗಾಗಿ ಯಾರನ್ನು ಆಹ್ವಾನಿಸಿದ್ದಾರೆ, ಯಾರನ್ನು ಆಹ್ವಾನಿಸಿಲ್ಲ ಎಂಬ ಬಗ್ಗೆ ಯೋಚಿಸಲು