ಕೋಟೆ ಗಣಪತಿ ಕೋಟೆ ಮಾರಿಯಮ್ಮ ಪ್ರಥಮ ಕಂಚಿ ಕಾಮಾಕ್ಷಿ ದ್ವಿತೀಯ ದಂಡಿನ ಮಾರಿಯಮ್ಮ ತೃತೀಯ

ಮಡಿಕೇರಿ, ಅ. ೩ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪಗಳ ಶೋಭಾಯಾತ್ರೆ ನಿನ್ನೆ ರಾತ್ರಿ ವಿಜೃಂಭಣೆಯಿAದ ನಡೆಯಿತು. ವಿವಿಧ ಕಥಾ ಸಾರಾಂಶಗಳನ್ನು ಅಳವಡಿಸಿಕೊಂಡಿದ್ದ ಮಂಟಪ

ಬಹುಮಾನ ವಿತರಣೆ ವೇಳೆ ಅಹಿತಕರ ಘಟನೆ ಡಿವೈಎಸ್ಪಿ ಸೇರಿ ಪೊಲೀಸ್ಗೆ º ಹಲ್ಲೆ

ಮಡಿಕೇರಿ, ಅ. ೩: ಮಡಿಕೇರಿ ದಸರಾ ಉತ್ಸವದ ಅಂತಿಮ ಕ್ಷಣದಲ್ಲಿ ಈತನಕದ ಸಂಭ್ರಮಕ್ಕೆ ಕಪ್ಪುಚುಕ್ಕೆ ಎಂಬAತೆ ಬಹುಮಾನ ವಿತರಣೆ ಸಂದರ್ಭದಲ್ಲಿ ಅಹಿತಕರ ಘಟನೆ ಉಂಟಾಗಿ ಮಡಿಕೇರಿ ಡಿವೈಎಸ್‌ಪಿ

ಗೋಣಿಕೊಪ್ಪ ದಸರಾ ಶೋಭಯಾತ್ರೆ ಶಾರದಾಂಭ ಸ್ನೇಹಿತರ ಬಳಗ ಕಾಡ್ಲಯ್ಯಪ್ಪಗೆ ಬಹುಮಾನ

ಗೋಣಿಕೊಪ್ಪ ದಸರಾ ಶೋಭಯಾತ್ರೆ - ಶಾರದಾಂಭ, ಸ್ನೇಹಿತರ ಬಳಗ, ಕಾಡ್ಲಯ್ಯಪ್ಪಗೆ ಬಹುಮಾನಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ೪೭ನೇ ವರ್ಷದ ಜನೋತ್ಸವವನ್ನು ಸಾವಿರಾರು

ಬೆಳಕಿನ ವೈಭವ ಕಣ್ತುಂಬಿಕೊAಡ ಜನಸಮೂಹ

ಮಡಿಕೇರಿ, ಅ. ೩: ಪಡುವಣದಲ್ಲಿ ಸೂರ್ಯ ಮರೆಯಾಗಿ ಕತ್ತಲು ಆವರಿಸುತ್ತಿದಂತೆ ಮಂಜಿನ ನಗರಿ ಮಡಿಕೇರಿಯಲ್ಲಿ ಹೊಸಲೋಕ ಸೃಷ್ಟಿಯಾಗಿತ್ತು. ಬೆಳಕಿನ ರಂಗವಲ್ಲಿಯನ್ನು ಮೂಡಿಸಿದ ದಶಮಂಟಪ ಶೋಭಾಯಾತ್ರೆ ಕಂಡು ಜನ