ಶಾಸಕರಿಗೆ ಆ್ಯಂಬುಲೆನ್ಸ್ನಲ್ಲೇ ಬಂದು ಕೃತಜ್ಞತೆ ಸಲ್ಲಿಸಿದ ಕುಟುಂಬ ಈಶಾನ್ವಿ ವೀರಾಜಪೇಟೆ, ಅ. ೩: ನೋವಿನ ನಡುವೆಯೂ ಆ್ಯಂಬುಲೆನ್ಸ್ನಲ್ಲಿ ಮಲಗಿರುವ ರೋಗಿ, ಮುಖದಲ್ಲಿ ಮೂಡಿರುವ ಕೃತಜ್ಞತಾ ಭಾವ, ದಿಕ್ಕೇ ತೋಚದಂತಾಗಿದ್ದ ದಯನೀಯ ಪರಿಸ್ಥಿತಿಯಲ್ಲಿ ಆಪತ್ಪಾಂದವರAತೆ ಕೈಹಿಡಿದು ಕಷ್ಟದ ಪರಿಸ್ಥಿತಿಯಿಂದ
ಮಂಟಪ ಸ್ಪರ್ಧೆಯಲ್ಲಿ ಟೀಮ್ ಅಗ್ನಿಗೆ ಪ್ರಥಮ ಬಹುಮಾನ ಮಡಿಕೇರಿ, ಅ. ೩: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಮಕ್ಕಳ ದಸರಾದಲ್ಲಿನ ಮಂಟಪ ನಿರ್ಮಾಣ ಸ್ಪರ್ಧೆಯಲ್ಲಿ ಕಳೆದ ವರ್ಷದ ವಿಜೇತ ತಂಡ ಟೀಮ್ ಅಗ್ನಿ ಈ
ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿ ಕಾಫಿ ದಿನಾಚರಣೆ ಕುಶಾಲನಗರ, ಅ. ೩: ಪ್ರಸಕ್ತ ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಕಾಫಿಯ ಪ್ರಮಾಣದಲ್ಲಿ ಶೇ. ೫೦ರಷ್ಟು ಕುಶಾಲನಗರ ಕೈಗಾರಿಕಾ ಬಡಾವಣೆಯಿಂದ ಸರಬರಾಜು ಆಗುತ್ತಿದೆ ಎಂದು ಕೂಡ್ಲೂರು ಇಂಡಸ್ಟಿçಯಲ್ ಏರಿಯಾ
ಕೂಡಿಗೆಯಲ್ಲಿ ಸುರಕ್ಷಾ ಆಂದೋಲನ ಕಾರ್ಯಕ್ರಮ ಕೂಡಿಗೆ, ಅ. ೩: ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ ಇವರ ಸಹಯೋಗದೊಂದಿಗೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಕೇಂದ್ರ
ಈ ಬಾರಿಯೂ ಕೈಕೊಟ್ಟ ಶುಂಠಿ ಜೋಳದ ಕೃಷಿಯತ್ತ ಹೊರಟ ಕೃಷಿಕ ಕಣಿವೆ, ಅ. ೩: ಬಹಳಷ್ಟು ರೈತಾಪಿಗಳ ಬಹುನಿರೀಕ್ಷಿತ ಹಣದ ಬೆಳೆ ಶುಂಠಿ ಕಳೆದ ವರ್ಷದ ಹಾಗೆಯೇ ಈ ಬಾರಿಯೂ ಕೃಷಿಕರ ಕೈಸುಟ್ಟಿದೆ. ಹಾಗಾಗಿ ಗಾಯದ ಮೇಲೆ ಬರೆ