ಮಾಜಿ ಶಾಸಕರ ವಿರುದ್ಧದ ಹೇಳಿಕೆ ಖಂಡನೀಯ ಬಿಜೆಪಿ ಆಕ್ರೋ±

ಕುಶಾಲನಗರ, ಅ. ೩: ರಾಜ್ಯದಾದ್ಯಂತ ಗುಂಡಿಮಯ ರಸ್ತೆ ಅವ್ಯವಸ್ಥೆ ಖಂಡಿಸಿ ಬಿಜೆಪಿಯಿಂದ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಕುಶಾಲನಗರದಲ್ಲಿ ಬ್ಲಾಕ್ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಖಂಡಿಸಿದ ಬಿಜೆಪಿ ಮುಖಂಡರು

ಗೋಣಿಕೊಪ್ಪ ದಸರಾ ಹಾಡು ನೃತ್ಯದ ಆಕರ್ಷಣೆ

ಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ಅಂತಿಮ ಕಾರ್ಯಕ್ರಮವು ಕಾವೇರಿ ಕಲಾ ವೇದಿಕೆಯಲ್ಲಿ ಜರುಗಿತು. ಕಿರುಗೂರಿನ ಸಪ್ತಸ್ವರ ಮೆಲೊಡೀಸ್ ಹಾಗೂ ಪೊನ್ನಂಪೇಟೆಯ ನಾಗರಾಜ್ ತಂಡದಿAದ

ಗೋಣಿಕೊಪ್ಪಲು ದಸರಾದಲ್ಲಿ ಮನ ಸೆಳೆದ ಸ್ತಬ್ಧಚಿತ್ರ ಮೆರವಣಿU

ಪೊನ್ನಂಪೇಟೆ, ಅ. ೩: ಗೋಣಿಕೊಪ್ಪಲು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸ್ತಬ್ಧಚಿತ್ರಗಳ ಮೆರವಣಿಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಮನಸೂರೆಗೊಳಿಸಿತು. ಕೃಷಿ ಉತ್ಪನ್ನ ಮಾರುಕಟ್ಟೆ

ಪ್ರೇಕ್ಷಕರÀÀನ್ನು ರಂಜಿಸಿದ ರಘು ದೀಕ್ಷಿತ್

ಮಡಿಕೇರಿ, ಅ. ೩: ತನ್ನ ಗಾಯನದ ಮೂಲಕವೇ ಪ್ರೇಕ್ಷಕರನ್ನು ರಾಕ್ ಸ್ಟಾರ್ ರಘು ದೀಕ್ಷಿತ್ ಮಂತ್ರಮುಗ್ದಗೊಳಿಸಿದರು. ದಸರಾ ಪ್ರಯುಕ್ತ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ತಾ.

ದೇಶದ ಅಭಿವೃದ್ಧಿಗೆ ಒಗ್ಗೂಡಿ ಕೆಲಸ ಮಾಡಲು ಕರೆ

ಸುಂಟಿಕೊಪ್ಪ, ಅ.೩: ದೇಶ ಮೊದಲು ಎಂಬ ಭಾವನೆಯಿಂದ ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುವಂತೆ ಎಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್ ಕರೆ ನೀಡಿದರು. ಸುಂಟಿಕೊಪ್ಪ