ಅರುಣ್ ಮಾಚಯ್ಯ ಅಧಿಕಾರ ಸ್ವೀಕಾರ

ಮಡಿಕೇರಿ, ಅ. ೩: ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಚೆಪ್ಪುಡಿರ ಅರುಣ್ ಮಾಚಯ್ಯ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿರುವ ಅಧಿಕೃತ ಕಚೇರಿಯಲ್ಲಿ ಅಧಿಕಾರಿ ವಹಿಸಿಕೊಂಡರು. ಕೊಡಗು

ಪೊನ್ನಂಪೇಟೆಯಲ್ಲಿ ಕ್ಗ್ಗಟ್ಟ್ನಾಡ್ ಹಾಕಿ ಟೂರ್ನಿಗೆ ವಿಧ್ಯುಕ್ತ ಚಾಲನೆ

ಗೋಣಿಕೊಪ್ಪಲು, ಅ.೩: ಕ್‌ಗ್ಗಟ್ಟ್ನಾಡ್ ಪ್ಲೆöÊಯಿಂಗ್ ಎಲ್ಬೋಸ್ ತಂಡ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹಾಕಿ ಟೂರ್ನಿಗೆ ಇತ್ತೀಚೆಗೆ ವಿಧ್ಯುಕ್ತ

ವಿದ್ಯಾರ್ಥಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ

ನಾಪೋಕ್ಲು, ಅ. ೩: ಇಲ್ಲಿಗೆ ಸಮೀಪದ ನೆಲಜಿ ಮತ್ತು ಬಲ್ಲಮಾವಟಿ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಬಲ್ಲಮಾವಟಿ