ಕೊಡಗಿನ ಗಡಿಯಾಚೆ ರೆಪೊ ದರ ಪ್ರಕಟಿಸಿದ ಆರ್‌ಬಿಐ ನವದೆಹಲಿ, ಅ. ೧: ಆರ್‌ಬಿಐ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. ೫.೫ರಷ್ಟು ಕಾಯ್ದುಕೊಂಡು ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ. ಅಮೇರಿಕಾದ
ಇಂದು ಗಾಂಧಿ ಜಯಂತಿ ದೇಶದ ರಾಷ್ಟçಪಿತ, ಮಕ್ಕಳ ಪಾಲಿನ ಬಾಪೂಜಿ ಮೋಹನ್ ದಾಸ್ ಕರಮಚಂದ ಗಾಂಧಿ ಅವರ ಜನ್ಮದಿನವನ್ನು ಅಕ್ಟೋಬರ್ ಎರಡರಂದು ರಾಷ್ಟಿçÃಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಅಂತರರಾಷ್ಟಿçÃಯ ಅಹಿಂಸಾ
ಕಟ್ಟಡ ವಿನ್ಯಾಸ ಬಗ್ಗೆ ಉಚಿತ ಕಾರ್ಯಾಗಾರ ಕುಶಾಲನಗರ, ಅ. ೧: ಕಟ್ಟಡ ವಿನ್ಯಾಸ ನಿರ್ಮಾಣ ಬಗ್ಗೆ ಸಲಹೆ, ಮಾಹಿತಿ ನೀಡುವ ಜಿಲ್ಲಾ ಮಟ್ಟದ ಉಚಿತ ಕಾರ್ಯಗಾರ ಕುಶಾಲನಗರದಲ್ಲಿ ನಡೆಯಿತು. ಕುಶಾಲನಗರ ಪಿಆರ್‌ಸಿ ರೆಡಿಮೇಡ್ ಕಾಂಕ್ರೀಟ್ ಸಂಸ್ಥೆಯ
ಮಸ್ಕಟ್ನಲ್ಲಿ ಕೈಲ್ಪೊಳ್ದ್ ಒತ್ತೋರ್ಮೆ ಕೂಟ ಮಡಿಕೇರಿ, ಅ. ೧: ಮಸ್ಕಟ್‌ನಲ್ಲಿ ಟೀಂ ಕೂರ್ಗ್ ಮಸ್ಕಟ್ ವತಿಯಿಂದ ೨೦೨೫ ರ ಕೈಲ್‌ಪೊಳ್ದ್ ಒತ್ತೋರ್ಮೆ ಕೂಟ ಸಂಭ್ರಮದಿAದ ಜರುಗಿತು. ಕೊಡವ ಸಂಸ್ಕೃತಿ - ಜನಪದ ಕಲೆ ಪ್ರದರ್ಶನದೊಂದಿಗೆ
ಎಸ್ಎಲ್ ಭೈರಪ್ಪರಿಗೆ ಶ್ರದ್ಧಾಂಜಲಿ ಕುಶಾಲನಗರ, ಅ. ೧: ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಿರಿಬಳಗದ ವತಿಯಿಂದ ಏರ್ಪಡಿಸಿದ್ದ