ವ್ಯಕ್ತಿಯ ಅಸ್ಥಿಪಂಜರ ಪತ್ತೆ ಮಡಿಕೇರಿ, ಅ. ೧: ತೋಟದ ನಡುವೆ ವ್ಯಕ್ತಿಯ ಮೃತದೇಹ ಕೊಳೆತು ಅದರ ಅಸ್ಥಿಪಂಜರ ಪತ್ತೆಯಾಗಿದೆ. ಬೋಯಿಕೇರಿಯ ನಂದಿನೆರವAಡ ಐನ್‌ಮನೆಗೆ ತೆರಳುವ ಮಾರ್ಗದಲ್ಲಿರುವ ತಿಮ್ಮಯ್ಯ ಹಾಗೂ ಕುಟ್ಟಪ್ಪ ಅವರ
ರಾಷ್ಟಿçÃಯ ಸ್ವಯಂ ಸೇವಕ ಸಂಘ ಶತಮಾನೋತ್ಸವದ ಸೊಡರು ಹೌದು.. ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಕಟ್ಟಾ ಬೆಂಬಲಿಗ ಆ ತರುಣ. ಮಹಾರಾಷ್ಟçದ ನಾಗಪುರದಲ್ಲಿ ಜನಿಸಿದರಿಂದ ಸಹಜವಾಗಿಯೇ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಅಪಾರ ಸ್ಪೂರ್ತಿ ಪಡೆದಿದ್ದರು. ತಮ್ಮ
ತುಂತುರು ಮಳೆ ಬಿಸಿಲಿನ ನಡುವೆ ಸಂಭ್ರಮದ ಆಯುಧ ಪೂಜೆ ಮಡಿಕೇರಿ, ಅ. ೧: ಕೊಡಗು ಜಿಲ್ಲೆಯಲ್ಲಿ ಆಯುಧ ಪೂಜೆ-ವಿಜಯದಶಮಿಯ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ವಿಜಯದಶಮಿಗೂ ಮುನ್ನಾದಿನ ನಡೆಯುವ ಆಯುಧ ಪೂಜೋತ್ಸವ ಇಂದು ಜಿಲ್ಲೆಯಾದ್ಯಂತ ವಿಜೃಂಭಣೆಯೊAದಿಗೆ ಜರುಗಿತು. ಪ್ರಸಕ್ತ
ರೂ ೧೬೦ ಕೋಟಿ ಅನುದಾನದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿಗೆ ಚಾಲನೆ ಶ್ರೀಮಂಗಲ, ಅ. ೧: ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿಯಲ್ಲಿ, ಅಂದಾಜು ರೂ.೧.೬೦ ಕೋಟಿ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ೧೧ ಕೆವಿಎ, ಹೆಚ್.ಟಿ. ವಿದ್ಯುತ್ ಮಾರ್ಗದ ಸ್ಥಾಪನೆಗೆ ಶಾಸಕರು
ನಕ್ಕುನಲಿಸಿದ ಬಾವ ಕೌತುಕ ಸೃಷ್ಟಿಸಿದ ಮಾತನಾಡುವ ಗೊಂಬೆನಕ್ಕುನಲಿಸಿದ ಬಾವ - ಕೌತುಕ ಸೃಷ್ಟಿಸಿದ ಮಾತನಾಡುವ ಗೊಂಬೆ ಮಡಿಕೇರಿ, ಅ. ೧: ನಗರದ ಕಲಾಸಂಭ್ರಮ ವೇದಿಕೆಗೆ ನಿನ್ನೆ ಬಾವ ಬಂದಿದ್ದರು. ಜೊತೆಗೆ ಮಾತನಾಡುವ ಗೊಂಬೆಯೂ ಬಂದಿತ್ತು.! ಹೌದು..ದಸರಾ ಅಂಗವಾಗಿ