ಕೊಡ್ಲಿಪೇಟೆ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ದಿನಾಚರಣೆ ಮುಳ್ಳೂರು, ಅ. ೧: ಸಮೀಪದ ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆಯ ದಿನಾಚರಣೆ ಆಚರಿಸಲಾಯಿತು ಮತ್ತು ಈ ಸಂದರ್ಭದಲ್ಲಿ ೨೦೨೫-೨೬ನೇ ಸಾಲಿನ ಯೋಜನೆಯ ಚಟುವಟಿಕೆಗಳ
ಸAಸ್ಕೃತಿ ಉಳಿಸಿ ದೇಶದ ಅಭಿವೃದ್ಧಿಗೆ ಕೈಜೋಡಿಸಿ ರಂಜ£ ಸುAಟಿಕೊಪ್ಪ, ಅ. ೧: ಮಾಲಯಾಳಿ ಸಮಾಜದ ಆಚಾರ ವಿಚಾರ ಸಂಸ್ಕೃತಿ ಪರಂಪರೆಯೂ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು. ಸುಂಟಿಕೊಪ್ಪ ಮಲಯಾಳಿ
ಕೊಕೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ಸಭೆ ಚೆಯ್ಯಂಡಾಣೆ, ಅ. ೧: ಕೊಕೇರಿ ನಂ. ೧೯೩ನೇ ವಿವಿಧೋದ್ದೇಶ ಸಹಕಾರ ದವಸ ಭಂಡಾರದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಕೊಕೇರಿ ಕಾವೇರಿ ಮಹಿಳಾ ಸಮಾಜ ಕಟ್ಟಡದ
ಭುವನ ಮಂದಾರ ಸಂಸ್ಥೆ ವಾರ್ಷಿಕ ಸಭೆ ಸೋಮವಾರಪೇಟೆ, ಅ. ೧: ಭುವನ ಮಂದಾರ ರೈತ ಉತ್ಪಾದಕ ಸ್ವಸಹಾಯ ಸಂಸ್ಥೆಯ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಅಧ್ಯಕ್ಷತೆಯಲ್ಲಿ ಸಫಾಲಿ ಹಾಲ್‌ನಲ್ಲಿ ನಡೆಯಿತು. ರೈತರಿಂದ ರೈತರಿಗಾಗಿ ಪ್ರಾರಂಭಿಸಿರುವ
ಮೂರ್ನಾಡಿನಲ್ಲಿ ಸೇವಾಪಾಕ್ಷಿಕ ಕಾರ್ಯಕ್ರಮ ನಾಪೋಕ್ಲು, ಅ. ೧: ಮೂರ್ನಾಡು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ವತಿಯಿಂದ “ಸೇವಾಪಾಕ್ಷಿಕ” ಕಾರ್ಯಕ್ರಮ ಆಯೋಜಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ