ಗಾನ ಲೋಕ ಸೃಷ್ಟಿಸಿದ ಅನನ್ಯ ಭಟ್ ಗೋಣಿಕೊಪ್ಪಲು, ಅ. ೧: ಖ್ಯಾತ ಗಾಯಕಿ ಅನನ್ಯ ಭಟ್ ತನ್ನ ಧ್ವನಿಯ ಮೂಲಕವೇ ಗಾನ ಲೋಕವನ್ನು ಸೃಷ್ಟಿಸಿ ಜನರು ತಲೆದೂಗುವಂತೆ ಮಾಡಿದರು. ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ
ಕ್ಗ್ಗಟ್ಟ್ನಾಡ್ ಹಾಕಿ ಇಂದಿನಿAದ ಗೋಣಿಕೊಪ್ಪ ವರದಿ, ಅ. ೧: ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಇಂದಿನಿAದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಗ್ರಾಮ
ಮಕ್ಕಳ ದಸರಾಕ್ಕೆ ಹರಿದು ಬಂದ ಜನಸಾಗರ ಮಡಿಕೇರಿ, ಸೆ. ೩೦: ಕಲಾಸಂಭ್ರಮ ವೇದಿಕೆಯಲ್ಲಿಂದು ಮಕ್ಕಳ ಕಲರವ ಜೋರಾಗಿತ್ತು. ಒಂದೆಡೆ ತರಕಾರಿ, ಸೊಪ್ಪು, ಹಣ್ಣುಗಳ ಮಾರಾಟದ ಭರಾಟೆ, ಮತ್ತೊಂದೆಡೆ ಪುಟಾಣಿಗಳಿಂದ ತಯಾರಾದ ಖಾದ್ಯಗಳು ಜನರನ್ನು ಸೆಳೆಯುತ್ತಿದ್ದವು.
ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಯದುವೀರ್ ಮಡಿಕೇರಿ, ಸೆ. ೩೦: ಬಾಕಿ ಇರುವ ಮಡಿಕೇರಿ-ಪಾಣತ್ತೂರು (ಕೇರಳ ಗಡಿ) ರಸ್ತೆ ಕಾಮಗಾರಿಯ ಕುರಿತು ತಾನು ಸಲ್ಲಿಸಲಾದ ಮನವಿಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಪ್ರತಿಕ್ರಿಯಿಸಿದ್ದು,
ದಸರಾ ಹಿನ್ನೆಲೆ ೭೨ಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮರ ಕಣ್ಗಾವಲು ಮಡಿಕೇರಿ, ಸೆ. ೩೦: ದಸರಾ ಪ್ರಯುಕ್ತ ಅ. ೨ ರಂದು ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ದಶಮಂಟಪ ಶೋಭಾಯಾತ್ರೆ ನಡೆಯುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ