ಮಡಿಕೇರಿ ಗೋಣಿಕೊಪ್ಪಲು ವೈಭವದ ವಿಜಯದಶಮಿಗೆ ಸಜ್ಜು ಮಡಿಕೇರಿ, ಅ. ೧ : ಮೈಸೂರು ದಸರಾ ಉತ್ಸವದಷ್ಟೇ ಹೆಸರುವಾಸಿಯಾಗಿರುವ ಕೊಡಗಿನ ಮಡಿಕೇರಿ ಹಾಗೂ ಗೋಣಿಕೊಪ್ಪಲು ವೈಭವದ ವಿಜಯದಶಮಿಗೆ ಸಜ್ಜಾಗಿದೆ. ಮೈಸೂರಿನಲ್ಲಿ ಜಂಬೂ ಸವಾರಿ ವಿಶೇಷವಾದರೆ, ಮಡಿಕೇರಿ
ಮಳೆಹಾನಿ ಪರಿಹಾರ ದುಪ್ಪಟ್ಟುಗೊಳಿಸಲು ಚಿಂತನೆ ಮಡಿಕೇರಿ, ಅ. ೧: ಭಾರೀ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಈ ನಿಟ್ಟಿನಲ್ಲಿ ಎನ್‌ಡಿಆರ್‌ಎಫ್ ನಿಧಿಯನ್ನು ದುಪ್ಪಟ್ಟುಗೊಳಿಸಿ ನಷ್ಟಕ್ಕೆ ಒಳ ಗಾದವರಿಗೆ ವಿತರಿಸುವ ಚಿಂತನೆ ಇದೆ
ಕಾಫಿ ದಿನ ಬಿಸಿ ಬಿಸಿ ಕಾಫಿ ವಿತರಣೆಯ ಉತ್ತೇಜ£ ಮಡಿಕೇರಿ, ಅ. ೧: ಅಂತರ ರಾಷ್ಟಿçÃಯ ಕಾಫಿ ದಿನಾಚರಣೆ ಅಂಗವಾಗಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ (ಅWಅಂಃ) ವತಿಯಿಂದ ಉಚಿತ ಕಾಫಿ ವಿತರ ಣೆಯ ಮೂಲಕ
ಕಾಫಿ ಕೇವಲ ಪಾನೀಯವಲ್ಲ ನಮ್ಮ ಸಂಸ್ಕೃತಿ ಮಂತರ್ ಸೋಮವಾರಪೇಟೆ, ಅ. ೧: ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕಾಫಿ ಕೇವಲ ಪಾನೀಯವಲ್ಲ; ಅದು ನಮ್ಮ ಸಂಸ್ಕೃತಿಯ ಪ್ರತೀಕ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.
ಸೋಮವಾರಪೇಟೆಯಲ್ಲಿ ಸಂಗೀತ ಮಾಂತ್ರಿಕ ಗುರುಕಿರಣ್ ತಂಡದಿAದ ರಸಮಂಜರಿ ಸೋಮವಾರಪೇಟೆ, ಅ. ೧: ಉತ್ತರ ಕೊಡಗಿನ ದಸರಾ ಎಂದೇ ಬಿಂಬಿತವಾಗಿರುವ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದಿAದ ಆಯೋಜನೆಗೊಳ್ಳುವ ಆಯುಧ ಪೂಜೋತ್ಸವ ಸಮಾರಂಭದಲ್ಲಿ, ಈ