ಮಡಿಕೇರಿ ದಸರಾದಲ್ಲಿಂದು ಮಡಿಕೇರಿ, ಸೆ. ೩೦ ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅ. ೧ ರಂದು ಸಂಜೆ ೬ ಗಂಟೆಯಿAದ ಬೆಂಗಳೂರಿನ ಪೊನಿಧ್ವನಿ ತಂಡದಿAದ ಕೊಡಗಿನ ಸಾಂಸ್ಕೃತಿಕ ವೈಭವ, ವೀರಾಜಪೇಟೆಯ
ಮಡಿಕೇರಿ ದಸರಾದಲ್ಲಿ ಸಾಂಸ್ಕೃತಿಕ ಸಂಭ್ರಮ ಮಡಿಕೇರಿ, ಸೆ. ೩೦: ಮಡಿಕೇರಿ ನಗರ ದಸರಾ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಕಲಾ
ಮೇರು ವ್ಯಕ್ತಿತ್ವದ ಲಾಲ್ ಬಹದ್ದೂರ್ ಶಾಸ್ತಿç ಸರಳತೆ, ಸದ್ಗುಣ, ಉದಾರತೆ, ಪ್ರಾಮಾಣಿಕತೆ, ಪಾರದರ್ಶಕ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರೇ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç. ೧೯೦೪ ರ ಅಕ್ಟೋಬರ್ ೨ ರಂದು ಉತ್ತರ ಪ್ರದೇಶದ
ಮೈಸೂರಿನಲ್ಲಿ ಕೊಡವ ಸಂಸ್ಕೃತಿಯನ್ನು ಪ್ರದರ್ಶಿಸಿದ ಒತ್ತೊರ್ಮೆರ ಕೊಡವ ಕೂಟ ಮೈಸೂರು, ಸೆ. ೩೦: ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಮೈಸೂರಿನ ಅರಮನೆ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಒತ್ತೊರ್ಮೆರ ಕೊಡವ ಕೂಟದ ಸದಸ್ಯರು ಕೊಡಗಿನ ಸಂಪ್ರದಾಯವನ್ನು ಪ್ರದರ್ಶಿಸುವ
ಸೇತುವೆ ಕಾಮಗಾರಿ ವಿಳಂಬ ಪ್ರತಿಭಟನೆ ಕಣಿವೆ, ಸೆ. ೩೦: ಕುಶಾಲನಗರ ತಾಲೂಕಿನ ಪ್ರಮುಖ ಪ್ರವಾಸಿ ಕೇಂದ್ರ ಹಾರಂಗಿ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಕೂಡಿಗೆ ಹುಲಗುಂದ ಮಾರ್ಗದ ಹೆದ್ದಾರಿಯಲ್ಲಿನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊAಡು