ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಕಾಲಬೈರವ ಮಹಾತ್ಮೆ ಮಡಿಕೇರಿ, ಸೆ. ೩೦: ನಗರದ ಶ್ರೀ ಕೋದಂಡ ರಾಮ ದೇವಾಲಯ ದಸರಾ ಮಂಟಪ ಸಮಿತಿ ೫೧ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಕೋದಂಡ ರಾಮ ದೇವಾಲಯ
ಕಾಫಿ ಮಂಡಳಿಯಿAದ “ಕಾಫಿಯೊಂದಿಗೆ ನಡೆಯಿರಿ ಅಭಿಯಾನ ಬೆಂಗಳೂರು, ಸೆ. ೩೦: ಭಾರತದ ಶ್ರೀಮಂತ ಕಾಫಿ ಪರಂಪರೆ ಮತ್ತು ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯ (ಅಅಖI) ಶತಮಾನೋತ್ಸವವನ್ನು ಆಚರಿಸುವ ಮೂಲಕ, ಅಕ್ಟೋಬರ್ ೧ ರಂದು ಬೆಂಗಳೂರಿನಲ್ಲಿ
ಮಡಿಕೇರಿ ಪಿಎಲ್ಡಿ ಬ್ಯಾಂಕ್ಗೆ ಮೂರು ಪ್ರಶಸ್ತಿ ಮಡಿಕೇರಿ, ಸೆ. ೩೦: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ತನ್ನ ಸಾಧನೆಗಾಗಿ ರಾಜ್ಯಮಟ್ಟದಲ್ಲಿ ಮೂರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಜನೋತ್ಸವದ ಮೆರುಗು ತಂದ ಮೋಟಾರ್ ಯೂನಿಯನ್ನ ಆಯುಧ ಪೂಜೋತ್ಸವ ಸೋಮವಾರಪೇಟೆ,ಸೆ. ೩೦: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ೪೯ನೇ ವರ್ಷದ ಅದ್ದೂರಿ ಆಯುಧ ಪೂಜಾ
ಉರುಳಿಗೆ ಸಿಲುಕಿ ಜಿಂಕೆ ಸಾವು ಸಿದ್ದಾಪುರ, ಸೆ. ೩೦: ಉರುಳಿಗೆ ಸಿಲುಕಿ ಜಿಂಕೆಯೊAದು ಸಾವನ್ನಪ್ಪಿರುವ ಘಟನೆ ಮಾಲ್ದಾರೆ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ದುಬಾರೆ