ಪ್ರಬುದ್ಧ ಕವಿಗೋಷ್ಠಿಯಲ್ಲಿ ಡಾ ರೇವತಿ

ಪೊನ್ನಂಪೇಟೆ, ಸೆ. ೩೦: ತಾ. ೨೭ ರಂದು ಮೈಸೂರು ವಿಶ್ವವಿದ್ಯಾನಿಲಯದ ಬಿ.ಎಂ.ಶ್ರೀ. ಸಭಾಂಗಣದಲ್ಲಿ ಜರುಗಿದ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಬುದ್ಧ ಕವಿಗೋಷ್ಠಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಕನ್ನಡ

ಕಾಂಪೌAಡಿಗೆ ಅಪ್ಪಳಿಸಿದ ಟಿಟಿ ವಾಹ£

ಮಡಿಕೇರಿ, ಸೆ. ೩೦: ಟಿಟಿ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸ್ವಾತಂತ್ರö್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಇರುವ ಸ್ಥಳದ ಕಾಂಪೌAಡ್‌ಗೆ ಅಪ್ಪಳಿಸಿದ ಘಟನೆ ನಡೆದಿದೆ. ಆಯುಧ

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಸಮಾವೇಶ ಮುಕ್ತಾಯ

ಕುಶಾಲನಗರ, ಸೆ. ೩೦: “ನ್ಯಾಯದ ಹರಿಕಾರ: ಪ್ರವಾದಿ ಮುಹಮ್ಮದ್(ಸ)” ಎಂಬ ಶೀರ್ಷಿಕೆಯಡಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಡೆದು ಬರುತ್ತಿದ್ದ ಸೀರತ್ ಅಭಿಯಾನದ ಸಮಾರೋಪ ಸಮಾರಂಭ ಕುಶಾಲನಗರದಲ್ಲಿ

ಜನಮನ ಸೂರೆಗೊಂಡ ಜಾನಪದ ದಸರಾ

ಮಡಿಕೇರಿ,ಸೆ.೨೯; ರಾಜ ಬೀದಿಯಲ್ಲಿ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ., ಕಲಾ ಸಂಭ್ರಮ ವೇದಿಕೆಯಲ್ಲಿ ಜಾನಪದ ಸಾಂಸ್ಕೃತಿಕ ವೈಭವ., ಮುಂಭಾಗದಲ್ಲಿ ಇತಿಹಾಸವನ್ನು ಸಾರುವ ಹಳೆಯ

ಒತ್ತಡ ಜಾಸ್ತಿಯಾದರೆ ಪರಿಣಾಮ ಎದುರಿಸಲು ಸಿದ್ಧ ದಶಮಂಟಪ ಸಮಿತಿ ಸ್ಪಷ್ಟನೆ

ಮಡಿಕೇರಿ, ಸೆ. ೨೯ : ಈ ಬಾರಿಯ ದಸರಾ ದಶಮಂಟಪ ಪ್ರದರ್ಶನ ವೇಳೆ ನಿಯಮಬದ್ಧ ಹಾಗೂ ಪಾರದರ್ಶಕ ತೀರ್ಪುಗಾರಿಕೆಗೆ ಒತ್ತು ನೀಡಲಾಗುವುದು; ಹಾಗಿದ್ದೂ ಸರಕಾರದ ವಿವಿಧ ಇಲಾಖೆಗಳಿಂದ