ಕೊಡವ ಹಾಕಿ ಅಕಾಡೆಮಿಗೆ ಪಾಂಡAಡ ಬೋಪಣ್ಣ ತಂಡದ ಲU

ಮಡಿಕೇರಿ, ಸೆ. ೨೮: ಕೊಡವ ಹಾಕಿ ಅಕಾಡೆಮಿಯಲ್ಲಿ ಇದೀಗ ಹೊಸತೊಂದು ಇತಿಹಾಸ ಸೃಷ್ಟಿಯಾಗಿದೆ. ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊAಡ ನಂತರದಲ್ಲಿ ರಚನೆಗೊಂಡಿದ್ದ ಕೊಡವ ಹಾಕಿ ಅಕಾಡೆಮಿಯ ಈ

ಅನಧಿಕೃತ ಶೆಡ್ ತೆರವಿಗೆ ಗಡುವು

ಮಡಿಕೇರಿ, ಸೆ. ೨೮: ನಗರದ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್‌ಗಳನ್ನು ೭ ದಿನಗಳ ಒಳಗೆ ತೆರವು ಮಾಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಸಂಬAಧಪಟ್ಟವರಿಗೆ ಗಡುವು ನೀಡಿದ್ದಾರೆ. ರಾಷ್ಟಿçÃಯ ಹೆದ್ದಾರಿ-೨೭೫ರ

ಮಹಿಳಾ ದಸರಾ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದ ನಾರಿಯರು

ಮಡಿಕೇರಿ, ಸೆ. ೨೮: ಮಡಿಕೇರಿ ದಸರಾ ಜನೋತ್ಸವದಲ್ಲಿಂದು ಮಹಿಳೆಯರದ್ದೇ ಕಲರವ. ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆ ಹಾಗೂ ಗಾಂಧಿಮೈದಾನ ವ್ಯಾಪ್ತಿಯಲ್ಲಿ ಎತ್ತ ಕಣ್ಣು ಹಾಯಿಸಿದರೂ ಮಹಿಳೆಯರದ್ದೆ

ಮೈಕೊರೆಯುವ ಚಳಿ ಜಡಿಮಳೆಗೂ ಜಗ್ಗದ ಯುವಪಡೆ

ಮಡಿಕೇರಿ, ಸೆ. ೨೮: ಜಡಿಮಳೆ, ಮೈಕೊರೆಯುವ ಚಳಿಯಿದ್ದರೂ ಕಲಾಸಂಭ್ರಮ ವೇದಿಕೆಯಲ್ಲಿ ಯುವ ಸಂಭ್ರಮ ಸೃಷ್ಟಿಯಾಗಿತ್ತು. ಪ್ರತಿಕೂಲ ಹವಾಮಾನದ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಯುವದಸರಾ ಕಾರ್ಯಕ್ರಮವನ್ನು

ರೋಮಾಂಚನ ಮೂಡಿಸಿದ ಬೈಕ್ ಸ್ಟಂಟ್

ಗೋಣಿಕೊಪ್ಪಲು, ಸೆ. ೨೯: ಗೋಣಿಕೊಪ್ಪಲುವಿನಲ್ಲಿ ದಸರಾ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಯುವ ದಸರಾ ಸಮಿತಿಯಿಂದ ಸೈಕಲ್ ರೇಸ್ ಹಾಗೂ ಬೈಕ್ ಸ್ಟಂಟ್ ಪ್ರದರ್ಶನ ಆಯೋಜಿಸಲಾಗಿತ್ತು. ಬಸ್