ಪೊನ್ನಂಪೇಟೆ ಪ್ರಜಾಸೌಧ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಎಎಸ್ ಪೊನ್ನಣ್ಣ

ಪೊನ್ನಂಪೇಟೆ, ಸೆ. ೨೩ : ಪೊನ್ನಂಪೇಟೆ ತಾಲೂಕು ರಚನೆಯಾದ ಬಳಿಕ ತಾಲೂಕು ಕಚೇರಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಆಹಾರ ನಿಗಮದ ಬೃಹತ್ ಕಲ್ಲಿನ ಕಟ್ಟಡ ಕೆಡವಿ ಪ್ರಜಾಸೌಧ

ಪಾಲಂಗಾಲದಲ್ಲಿ ಕಾಡಾನೆಗಳ ಹಾವಳಿ

ವೀರಾಜಪೇಟೆ, ಸೆ. ೨೩: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲದಲ್ಲಿ ಕಾಡಾನೆಗಳ ಹಿಂಡಿನಿAದಾಗಿ ಬೆಳೆಗಳೆಲ್ಲ ಹಾನಿಯಾಗಿವೆ. ಕೆದಮುಳ್ಳೂರು, ಪಾಲಂಗಾಲ, ಕರಡ, ನರಿಯಂದಡ, ಗ್ರಾಮದಲ್ಲಿ ಕಳೆದ ಕೆಲವು

ದಿಯಾ ಭೀಮಯ್ಯಗೆ ರಾಷ್ಟಿçÃಯ ಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿ

ಮಡಿಕೇರಿ, ಸೆ. ೨೩: ಉತ್ತರ ಪ್ರದೇಶದ ಲಕ್ನೋದ ಬಿಬಿಡಿಯು ಪಿ. ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತಾ.೧೨ ರಿಂದ ೧೯ರವರೆಗೆ ನಡೆಸಲಾದ ಯೋನೆಕ್ಸ್ ಸನ್ ರೈಸ್ ಡಾ. ಅಕಿಲೇಶ್ ದಾಸ್