ಗೋಣಿಕೊಪ್ಪ ದಸರಾ ಇಂದಿನ ಕಾರ್ಯಕ್ರಮ ಗೋಣಿಕೊಪ್ಪಲು, ಸೆ. ೨೧: ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ್ಪಲು, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ೪೭ನೇ ವರ್ಷದ ದಸರಾ ಜನೋತ್ಸವ-೨೦೨೫ರ ಪ್ರಯುಕ್ತ ತಾ.೨೨ರಂದು
ಪ್ರಕೃತಿಯ ಹೊರತಾಗಿ ಹಬ್ಬ ಆಚರಣೆಗಳಿಗೆ ಮೌಲ್ಯವಿಲ್ಲ ವೀರಾಜಪೇಟೆ, ಸೆ. ೨೧: ಪ್ರಕೃತಿಯ ಹೊರತಾಗಿ ಯಾವುದೇ ಹಬ್ಬ ಅಥವಾ ಆಚರಣೆಗಳಿಗೆ ಮೌಲ್ಯಗಳಿಲ್ಲ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು. ಪಟ್ಟಣದ ಸದ್ಭಾವನಾ ಮಂಚ್‌ನಿAದ
ಕಾಡಾನೆಗಳ ಉಪಟಳಕ್ಕೆ ರೈತರು ಹೈರಾಣ ಕಂದಕ ದುರಸ್ತಿಗೆ ನಿರ್ದೇಶನ ಗೋಣಿಕೊಪ್ಪಲು, ಸೆ.೨೧: ಕಾಡಾನೆಗಳ ಉಪಟಳಕ್ಕೆ ರೈತರು ಹೈರಾಣಗಿದ್ದು, ರೈತರು ಬೆಳೆದಿದ್ದ ಕಾಫಿ, ಅಡಿಕೆ, ತೆಂಗಿನ ಮರಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ. ಕಾಡಾನೆಗಳಿAದಾಗಿ ರೈತರು ತಮ್ಮ ತೋಟಗಳಿಗೆ ತೆರಳಲು
ಮಹಿಳಾ ದಸರಾ ಲೋಗೋ ಬಿಡುಗಡೆ ಗೋಣಿಕೊಪ್ಪಲು, ಸೆ.೨೧: ಗೋಣಿಕೊಪ್ಪ ದಸರಾ ಜನೋತ್ಸವ ಅಂಗವಾಗಿ ತಾ.೨೭ ರಂದು ನಡೆಯಲಿರುವ ಮಹಿಳಾ ದಸರಾ ಕಾರ್ಯಕ್ರಮ ಲೋಗೋ ಬಿಡುಗಡೆ ಮಾಡಲಾಯಿತು. ನಗರದ ಗ್ರಾಮ ಪಂಚಾಯಿತಿಯ ಹಳೆ ಸಭಾಂಗಣದಲ್ಲಿ ಲೋಗೋ
ದಸರಾ ಅಂಗವಾಗಿ ಫುಟ್ಬಾಲ್ ಪಂದ್ಯಾವದಸರಾ ಅಂಗವಾಗಿ ಫುಟ್ಬಾಲ್ ಪಂದ್ಯಾವಳಿಳಿ ಮಡಿಕೇರಿ, ಸೆ. ೨೧: ಮಡಿಕೇರಿ ನಗರ ದಸರಾ ಕ್ರೀಡಾಕೂಟ ಸಮಿತಿ ಆಶ್ರಯದಲ್ಲಿ ತಾ. ೨೩ ರಂದು ಜಿಲ್ಲಾ ಮಟ್ಟದ ಮುಕ್ತ ೫+೨ ಆಟಗಾರರ ಕಾಲ್ಚೆಂಡು ಪಂದ್ಯಾವಳಿ ನಗರದ