ಸೋಮವಾರಪೇಟೆಯಲ್ಲಿ ಕೊಡಗು ವಿಶ್ವವಿದ್ಯಾಲಯ ಕಬಡ್ಡಿ ತಂಡ ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆ, ಸೆ. ೨೧: ಕೊಡಗು ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕಾಗಿ ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆಯ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ
ಕಂಬಿಬಾಣೆ ನವರಾತ್ರಿ ಉತ್ಸª ಸುಂಟಿಕೊಪ್ಪ, ಸೆ. ೨೧: ಕಂಬಿಬಾಣೆಯಲ್ಲಿರುವ ಶ್ರೀ. ರಾಮ ಮತ್ತು ಚಾಮುಂಡೇಶ್ವರಿ ದೇವಸ್ಥಾನದ ವತಿಯಿಂದ ೭೦ ನೇ ವರ್ಷದ ನವರಾತ್ರಿ ಉತ್ಸವ ತಾ. ೨೨ ರಿಂದ (ಇಂದಿನಿAದ) ಚಾಲನೆಗೊಳ್ಳಲಿದ್ದು,
ಸೋಮವಾರಪೇಟೆ ಕೊಡವ ಸಮಾಜದಲ್ಲಿ ಸಂಭ್ರಮದ ಕೈಲ್ ಪೊಳ್ದ್ ಸಂತೋಷಕೂಟ ಸೋಮವಾರಪೇಟೆ, ಸೆ. ೨೧: ಇಲ್ಲಿನ ಕೊಡವ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಲ್‌ಪೊಳ್ದ್ ಸಂತೋಷ ಕೂಟವು ಕೊಡವ ಸಮುದಾಯದವರ ಸಂಭ್ರಮದ ಕ್ಷಣಗಳಿಗೆ ವೇದಿಕೆಯಾಯಿತು. ತೆಂಗಿನ ಕಾಯಿಗೆ ಗುಂಡು
ಅಪ್ಪಚ್ಚಕವಿಯ ೧೫೮ನೇ ಜನ್ಮ ದಿನಾಚರu ಮಡಿಕೇರಿ, ಸೆ. ೨೧: ಕೊಡಗಿನ ಆದಿಕವಿ ಎಂದೇ ಪರಿಗಣಿಸಲ್ಪಟ್ಟಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರ ೧೫೮ನೇ ಜನ್ಮ ದಿನಾಚರಣೆ ಅಂಗವಾಗಿ ಇಂದು ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು. ಅಲ್ಲಾರಂಡ
ರೂ ೧೮ ಲಕ್ಷ ಲಾಭದಲ್ಲಿ ಸೋಮವಾರಪೇಟೆ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸೋಮವಾರಪೇಟೆ, ಸೆ. ೨೧: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ರೂ. ೧೮.೪೦ ಲಕ್ಷ ಲಾಭ ಗಳಿಸಿದೆ ಎಂದು ಸಂಘದ