ಕೊಡವ ಪ್ರತ್ಯೇಕ ಧರ್ಮ ಅಲ್ಲ ಅದು ಹಿಂದೂ ಧರ್ಮ

ಮಡಿಕೇರಿ, ಸೆ. ೨೦: ಕೊಡವ ಭಾಷೆಯೂ ಹೌದು, ಜಾತಿಯೂ ಹೌದು, ಆದರೆ ಧರ್ಮ ಹಿಂದೂ ಎಂದು ಕೊಡವ ಜನಾಂಗದ ಪ್ರಮುಖರು ಅಭಿಮತ ವ್ಯಕ್ತಪಡಿಸಿದರು. ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ

ಅಮೇರಿಕಾದಲ್ಲಿನ ಹೆಚ್ ೧ಬಿ ವೀಸಾದಾರರಿಗೆ ಶಾಕ್ ನೀಡಿದ ಟ್ರಂಪ್

ವಾಷಿAಗ್‌ಟನ್, ಸೆ. ೨೦: ಯುನೈಟೈಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಇನ್ನು ಮುಂದೆ ವಿದೇಶಿಗರು ಹೆಚ್-೧ಬಿ ವೀಸಾ ಆಧಾರದಲ್ಲಿ ಕೆಲಸ ಮಾಡಬೇಕಿದ್ದಲ್ಲಿ ಅವರುಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅಮೇರಿಕಾದ ಸಂಸ್ಥೆಗಳು

ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಭಕ್ತಾದಿಗಳ ಕೂಟದಿಂದ ಕ್ಷೇತ್ರ ಸ್ವಚ್ಛತೆ

ಮಡಿಕೇರಿ, ಸೆ. ೨೦: ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’’ ಎಂಬದು ಒಂದು ಶ್ರೀ ಕ್ಷೇತ್ರ ತಲಕಾವೇರಿಗೆ ಸಂಬAಧಿಸಿದAತೆ ರಚನೆಯಾಗಿರುವ ಭಕ್ತಾದಿಗಳ ಒಂದು ಕೂಟ. ಮಾತೆ ಕಾವೇರಿಯನ್ನು ಕುಲದೇವಿಯಾಗಿ ಆರಾಧಿಸುವ

ಕೊಡವರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ ಬಿಜೆಪಿ ಮನವಿ

ಮಡಿಕೇರಿ ಸೆ.೨೦ : ರಾಜ್ಯ ಸರಕಾರ ಕೈಗೊಂಡಿರುವ ಜಾತಿ ಜನಗಣತಿಯಲ್ಲಿ ಕೊಡವರು ಯಾವುದೇ ಗೊಂದಲಕ್ಕೆ ಒಳಗಾಗದೆ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಕೊಡವ ಮತ್ತು ಭಾಷೆ