ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಕುಶಾಲನಗರ, ಸೆ. ೧೯: ಪೌಷ್ಟಿಕ ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೂಡಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ
ನರಿಯಂದಡ ಪಂಚಾಯಿತಿ ಸಭೆ ಚೆಯ್ಯಂಡಾಣೆ, ಸೆ. ೧೯: ನರಿಯಂದಡ ಗ್ರಾಮ ಪಂಚಾಯಿತಿಯ ೨೦೨೫-೨೬ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಹಾಗೂ ಜಮಾಬಂದಿ ಸಭೆ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ
ಧ್ವಜಸ್ತಂಭ ನಿರ್ಮಿಸಲು ಮನವಿ *ಗೋಣಿಕೊಪ್ಪ, ಸೆ. ೧೯: ಜೈ ಭೀಮ್ ಯುವಕ ಸಂಘ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ವಿಭಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಗೌರವಾರ್ಥ ಧ್ವಜಸ್ತಂಭ ನಿರ್ಮಿಸಲು
ಸುಂದರನಗರ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ್ ಕಣಿವೆ, ಸೆ. ೧೯: ಪೌಷ್ಟಿಕ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ತಾಯಿ ಹಾಗೂ ಮಗು ಆರೋಗ್ಯ ವೃದ್ದಿಯಾದರೆ ಅದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಎಂದು
ನೆಲ್ಲಿಹುದಿಕೇರಿಯಲ್ಲಿ ಗಣೇಶ ವಿಸರ್ಜ£ ಸಿದ್ದಾಪುರ, ಸೆ. ೧೯: ನೆಲ್ಲಿಹುದಿಕೇರಿ ಗ್ರಾಮದ ಬರಡಿಯ ಶ್ರೀ ವಿಘ್ನೇಶ್ವರ ಮಿತ್ರ ಮಂಡಳಿ ವತಿಯಿಂದ ೨೯ನೇ ವರ್ಷದ ಗೌರಿ ಗಣೇಶ ವಿಸರ್ಜನೋತ್ಸವ ವಿಜೃಂಭಣೆಯಿAದ ನಡೆಯಿತು. ವಿಸರ್ಜನೋತ್ಸವ ಅಂಗವಾಗಿ ವಿವಿಧ