ಶಾಲೆಗಳಿಗೆ ರಜೆ ಅಧಿಕಾರಿಗಳ ತಂಡ ರಚನೆ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭಗೊAಡಿದ್ದು, ನಿರಂತರವಾಗಿ ಮಳೆ ತೀವ್ರವಾಗುವ ಸಂದರ್ಭದಲ್ಲಿ ಶಾಲಾ - ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸುವ ವಿಚಾರಕ್ಕೆ ಸಂಬAಧಿಸಿದAತೆ ಈ ಬಾರಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್
ಚೇಲಾವರ ಗ್ರಾಮದಲ್ಲಿ ಪ್ರವಾಸಿಗರಿಂದ ತೊಂದರೆ ಸಾರ್ವಜನಿಕ ಸಭೆ ಚೆಯ್ಯಂಡಾಣೆ, ಜು. ೬: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದ ಚೇಲಾವರ ಜಲಪಾತ ಹಾಗೂ ಕಬ್ಬೆಬೆಟ್ಟಕ್ಕೆ ಬರುವ ಪ್ರವಾಸಿಗರಿಂದ ಗ್ರಾಮಸ್ಥರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಸೂಕ್ತ
ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸರು ಕೋವರ್‌ಕೊಲ್ಲಿ ಇಂದ್ರೇಶ್ ಮAಗಳೂರು, ಜು. ೬: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದು ಬಂಧನಕ್ಕಾಗಿ ಕೇರಳ ಮತ್ತು ಕೊಡಗಿನಲ್ಲಿ ಬಲೆ ಬೀಸಿದ್ದಾರೆ. ಇದೇ
ಸಹಕಾರ ಎಂಬುದು ಸಮೂಹ ಅಭಿವೃದ್ಧಿಯ ಚಳವಳಿ ರಾಬಿನ್ ದೇವಯ್ಯ ಮಡಿಕೇರಿ, ಜು.೬: ‘ಸಹಕಾರದ ಬಗ್ಗೆ ಅರಿವು’ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ,
ಕಾಡು ಪಾಲಾಗುತ್ತಿರುವ ತಾಲೂಕು ಕ್ಷೇತ್ರ ಶಿಕ್ಷಣ ಕಚೇರಿ ಮಡಿಕೇರಿ, ಜು.೬: ವಿದ್ಯಾ ದೇಗುಲಗಳಲ್ಲಿ ಮಕ್ಕಳನ್ನು ಜ್ಞಾನವಂತರಾಗಿ ಮಾಡುವ ಶಾಲೆಗಳನ್ನು ನಿಯಂತ್ರಿಸುವ ಕ್ಷೇತ್ರ ಶಿಕ್ಷಣ ಇಲಾಖಾ ಕಚೇರಿಯೇ ಕಾಡು ಪಾಲಾದಂತೆ ಕಂಡು ಬರುತ್ತಿದೆ. ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷÀಣ