ಪುರಸಭೆಯಿಂದ ಮಹಿಳಾ ದಿನಾಚರಣೆ ಕುಶಾಲನಗರ, ಮಾ. ೧೬: ಮಹಿಳಾ ದಿನಾಚರಣೆಯು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾದ ದಿನವಾಗಬಾರದು ಅಬಲೆ ಎನಿಸಿದ್ದ ಮಹಿಳೆಯರನ್ನು ಸಬಲೆಯಾಗಿ, ಉತ್ತಮ ಆಡಳಿತಗಾರ್ತಿಯಾಗಿ ಹೊರಹೊಮ್ಮಿಸಿದ ಕ್ರಾಂತಿಕಾರಿ ದಿನಗಳ
ವೈದ್ಯಕೀಯ ಕಾಲೇಜಿನಲ್ಲಿ ವಿಪತ್ತು ನಿರ್ವಹಣಾ ತರಬೇತಿ ಶಿಬಿರ ಮಡಿಕೇರಿ, ಮಾ. ೧೬: ರಾಷ್ಟೀಯ ಸ್ವಯಂ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟಿçÃಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ
ಹೆಚ್ಪಿವಿ ಲಸಿಕಾ ಅಭಿಯಾನ ಶನಿವಾರಸಂತೆ, ಮಾ. ೧೬: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್‌ಸಿಹೆಚ್ ವತಿಯಿಂದ ಹಮ್ಮಿಕೆಂಡಿರುವ ಹೆಚ್‌ಪಿವಿ ಲಸಿಕಾ ಅಭಿಯಾನ-೨೦೨೬ ರ ಅಂಗವಾಗಿ ಕೊಡ್ಲಿಪೇಟೆ
ಮಹಿಳಾ ದಿನಾಚರಣೆ ಸನ್ಮಾನ ಮಡಿಕೇರಿ, ಮಾ. ೧೬: ಮಡಿಕೇರಿಯ ಕೋಟೆ ಮಹಿಳಾ ವಿವಿಧೋದ್ದೇಶ ಸಹಕಾರ ಸಮಾಜದಲ್ಲಿ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ನಗರಸಭಾ ಅಧ್ಯಕ್ಷೆ ಕಲಾವತಿ ಹಾಗೂ ಫೀ.ಮಾ. ಕಾರ್ಯಪ್ಪ ಕಾಲೇಜಿನ
ಎನ್ಎಸ್ಎಸ್ ವಾರ್ಷಿಕ ಶಿಬಿರ ವೀರಾಜಪೇಟೆ, ಮಾ. ೧೬: ವೀರಾಜಪೇಟೆ ಪಟ್ಟಣದ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರ ಕಲ್ತೋಡು - ನಾಂಗಾಲದ ಸರಕಾರಿ ಹಿರಿಯ ಪ್ರಾಥಮಿಕ