ಸಿಐಟಿಯು ಸೇರ್ಪಡೆ ಸಮಾವೇಶ

ಕೂಡಿಗೆ, ಸೆ. ೧೩: ಕುಶಾಲನಗರ ಇಂಡಸ್ಟಿçಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶವು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು. ಸಿ.ಐ.ಟಿ.ಯು.