ಜಾತಿ ಗಣತಿ ಒಕ್ಕಲಿಗರ ಜಾಗೃತಿಗಾಗಿ ಗ್ರಾಮ ಮಟ್ಟದಲ್ಲಿ ಸಭೆ ಸೋಮವಾರಪೇಟೆ, ಸೆ. ೧೩: ರಾಜ್ಯದಲ್ಲಿ ನಡೆಯುವ ಜಾತಿ ಗಣತಿ ಸಂದರ್ಭ ಒಕ್ಕಲಿಗರು ತಪ್ಪದೇ ಗಣತಿ ಕಾರ್ಯದಲ್ಲಿ ಭಾಗಿಯಾಗಬೇಕು. ತಪ್ಪಿದಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ
ಸೆ೨೨ ರಂದು ಉಪನ್ಯಾಸ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಸ್ಪರ್ಧೆ ಮಡಿಕೇರಿ, ಸೆ. ೧೩: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಹಾಗೂ ಕೊಡಗು ಪ್ರೆಸ್‌ಕ್ಲಬ್ ಸಹಯೋಗದಲ್ಲಿ ಸೆ.೨೨
ಕೊಡ್ಲಿಪೇಟೆ ಗ್ರಾ ಪಂನಿAದ ತೆರಿಗೆ ವಸೂಲಾತಿ ಅಭಿಯಾನ ಕೊಡ್ಲಿಪೇಟೆ, ಸೆ. ೧೩: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬಾಕಿಯಿರುವ ತೆರಿಗೆ ವಸೂಲಿಗೆ ಸಂಬAಧಿಸಿದAತೆ ವಿಶೇಷ ತೆರಿಗೆ ಸಂಗ್ರಹ ಅಭಿಯಾನ ನಡೆಯಿತು. ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ದೇಶನ ಹಾಗೂ ಪಂಚಾಯಿತಿ
ಜನ ಸುರಕ್ಷಾ ಅಭಿಯಾನ ಮಡಿಕೇರಿ, ಸೆ. ೧೩: ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಕೆನರಾ ಬ್ಯಾಂಕ್ ,ಕರ್ನಾಟಕ ಗ್ರಾಮೀಣ ಬ್ಯಾಂಕ್ ಶನಿವಾರಸಂತೆ ಇವರ ಸಹಯೋಗದೊಂದಿಗೆ ಸೋಮವಾರಪೇಟೆ ತಾಲೂಕಿನ ಹಂಡ್ಲಿ ಗ್ರಾಮ
ವರ್ತಕರ ಸಂಘದ ಅಧ್ಯಕ್ಷರಾಗಿ ಪಿಎ ಮಂಜುನಾಥ್ ವೀರಾಜಪೇಟೆ, ಸೆ. ೧೩: ವೀರಾಜಪೇಟೆ ನಗರ ಹಾಗೂ ತಾಲೂಕು ವರ್ತಕರ ಸಂಘ ವೀರಾಜಪೇಟೆಯಲ್ಲಿ ಅಧಿಕೃತವಾಗಿ ಶನಿವಾರ ಕಾರ್ಯಾರಂಭ ಮಾಡಿತು. ವೀರಾಜಪೇಟೆ ನಗರದ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಸಭೆಯಲ್ಲಿ ನೂತನ