ಇನ್ನರ್ವೀಲ್ ಕ್ಲಬ್ನಿಂದ ವೃದ್ಧರಿಗೆ ಊರುಗೋಲು ವಿತರಣೆ ಸೋಮವಾರಪೇಟೆ, ನ. ೨:: ವಿಶ್ವ ವೃದ್ದರ ದಿನದ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ತಾಲೂಕಿನ ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೃದ್ಧರಿಗೆ
ಶ್ರೀಬೀರಲಿಂಗೇಶ್ವರ ಪ್ರಬಲಭೈರವಿ ಪರಿವಾರ ದೇವರ ವಾರ್ಷಿಕ ಪೂಜಾ ಮಹೋತ್ಸವ ಶನಿವಾರಸಂತೆ, ನ. ೨: ಪಟ್ಟಣದ ಶ್ರೀಬೀರಲಿಂಗೇಶ್ವರ, ಪ್ರಬಲಭೈರವಿ, ಪರಿವಾರ ದೇವರ ಸೇವಾ ಸಮಿತಿ ವತಿಯಿಂದ ಶ್ರೀಬೀರಲಿಂಗೇಶ್ವರ, ಪ್ರಬಲಭೈರವಿ, ಪರಿವಾರ ದೇವರ ೭ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ
ಕನ್ನಡ ಕನ್ನಡ ರಾಜ್ಯೋತ್ಸವಮಡಿಕೇರಿ: ಯುವಜನಾಂಗದಲ್ಲಿ ಭಾಷೆ, ಸಂಸ್ಕöÈತಿಯ ಬಗ್ಗೆ ಗೌರವ ಬೆಳೆಯುವ ಹಾಗೆ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ಕನ್ನಡಿಗನ ಕರ್ತವ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ
ಕೆಎಂಎಸ್ಎ ವತಿಯಿಂದ ಅರುಣ್ ಮಾಚಯ್ಯ ಭೇಟಿ ಪೊನ್ನಂಪೇಟೆ, ನ. ೨: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ
ಮೇಕೇರಿಯಲ್ಲಿ ರೋಟರಿ ಸಮುದಾಯದಳ ಪದಗ್ರಹಣ ಸಮಾರಂಭ ಮಡಿಕೇರಿ, ನ. ೨ : ೨೦೨೫-೨೬ನೇ ಸಾಲಿನ ರೋಟರಿ ಸಮುದಾಯದಳದ ಪದಗ್ರಹಣ ಸಮಾರಂಭವು ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯ ಸಭಾಂಗಣದಲ್ಲಿ ನೆರವೇರಿತು. ರೋಟರಿ ಮಿಸ್ಟಿಹಿಲ್ಸ್ನ ಡಿಸ್ಟಿçಕ್ ವೈಸ್ ಛೇರ್ಮನ್